
ಕನ್ನಂಗಾರ್ ಇಸ್ಲಾಮಿಕ್ ಕಲ್ಬರಲ್ ಟ್ರಸ್ಟ್ ಸೆಂಟರ್ (ರಿ.) ವತಿಯಿಂದ ದಿನಾಂಕ 18.03.2023 ಶನಿವಾರದಂದು ಸಂಜೆ 4.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ಕೈಲಾನಿ ಕಂಪೌಂಡ್, ಎನ್.ಎಸ್ ರೋಡ್, ಹೆಜಮಾಡಿಯಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಇಸ್ಲಾಮಿನ ಖ್ಯಾತ ವಿದ್ವಾಂಸರು ಹಾಗೂ ಜಾಮಿಯಾ ದಾರುಸ್ಸುನ್ನ ಉಮರಾಬಾದ್ ಕಾಲೇಜಿನ ಉಪ ಪ್ರಾಂಶುಪಾಲರಾದ ಶೇಕ್ ಹಾಫೀಝ್ ಅಬ್ದುಲ್ ಅಝೀಮ್ ಉಮರಿ ಮದವಿರವರು ಉರ್ದು ಭಾಷೆಯಲ್ಲಿ ಹಾಗೂ ಮೌಲವಿ ಅಲೀ ಶಾಕೀರ್ ಮುಂಡೇರಿ ಮತ್ತು ಮೌಲವಿ ಶಿಹಾಬ್ ಎಡಕ್ಟರ ಮಳಯಾಳಿ ಭಾಷೆಯಲ್ಲಿ ಪ್ರವಚನ ನೀಡಲಿರುವರು, ಮಹಿಳೆಯರಿಗೆ ವಿಶೇಷ ಸ್ಥಳಾವಕಾಶ ಮಾಡಲಾಗುದು ಎಲ್ಲಾ ಸ್ತ್ರೀ-ಪುರುಷರು ಈ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕಾಗಿ ಸಂಘಟಕರು ತಿಳಿಸಿದ್ದಾರೆ

