×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಪ್ಪಿನಂಗಡಿಯ ಯುವಕನಿಂದ ಕಾಲ್ನಡಿಗೆಯಲ್ಲಿ ಪವಿತ್ರ ಹಜ್ ಯಾತ್ರೆ: ಕಾಪುವಿನಲ್ಲಿ ಸ್ವಾಗತ

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಪೆರಿಯಡಕ ದ ನೌಷಾದ್ B K S ರವರು ಕಾಲ್ನಡಿಗೆಯಲ್ಲಿ 2024 ನೇ ವರ್ಷದ ಪವಿತ್ರ ಹಜ್ಜ್ ಯಾತ್ರಗೆ ಕಳೆದ ವಾರ ತಮ್ಮ ಮನೆಯಿಂದ ಹೊರಟು ಇವತ್ತು ಕಾಪುಗೆ ತಲುಪಿದರು. ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶರ್ಫುದ್ದೀನ್ ಶೇಖ್ ರವರ ನೇತ್ರತ್ವದಲ್ಲಿ ಸ್ವಾಗತಿಸಲಾಯಿತು. ಕೆಪಿಸಿಸಿ ಅಲ್ಪಸಂಖ್ಯಾತರ ಕಾರ್ಯದರ್ಶಿಯಾದ ಫಾರೂಕ್ ಚಂದ್ರನಗರ ,ಪುರಸಭೆ ಮಾಜಿ ಉಪಾಧ್ಯಕ್ಷರಾದ ಉಸ್ಮಾನ್ ಕೊಪ್ಪಲಂಗಡಿ,ಪೈಝಲ್ ಕಪಂದಾಡಿ,ಸಮದ್ ಮಲ್ಲಾರ್ ಉಪಸ್ಥಿತರಿದ್ದರು .ಮಜೂರು ಬದ್ರಿಯ ಜುಮ್ಹಾ ಮಸೀದಿಯ ಖತೀಬರಾದ ಅಬ್ದುರ್ ರಶೀದ್ ಸಖಾಪಿಯವರು ನೌಷಾದ್ ರವರನ್ನು ಅಭಿನಂದಿಸಿದರು.

Leave a Reply

Your email address will not be published. Required fields are marked *