
ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಒಂದು ಎದುರುನಲ್ಲಿ ಸಾಗುತ್ತಿದ್ದಕಂಟೈನರ್’ ಗೆ ಡಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಎರ್ಮಾಳ್ ಜನಾರ್ಧನ ದೇವಗುಲದ ಎದುರು ಬುಧವಾರ ಸಂಜೆ ಸಂಭವಿಸಿದೆ ಎರಡು ವಾಹನಗಳು ಉಡುಪಿಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದು ಜನಾರ್ಧನ ದೇವಸ್ಥಾನದ ಜಾತ್ರೆ ಪ್ರಯುಕ್ತ ವೇಗವನ್ನು ನಿಯಂತ್ರಿಸಲು ಬ್ಯಾರಿಕೆಡನ್ನು ಅಳವಡಿಸಿದ್ದು ಎದುರುಗಡೆ ಕಂಟೈನರ್’ ವಾಹನದ ಚಾಲಕ ವೇಗವನ್ನು ತಗ್ಗಿಸಿದ ಸಂದರ್ಭದಲ್ಲಿ ಇಂದಿನಿಂದ ಬಂದ ಟೆಂಪೋ ನಿಯಂತ್ರಣ ತಪ್ಪಿ ಏಕಾಏಕಿ ಡಿಕ್ಕಿ ಹೊಡಿದಿದೆ ಅಪಘಾತದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ

