×
Our website is made possible by displaying online advertisements to our visitors. Please consider supporting us by whitelisting our website.
  • 9880645340

2022 ನೇ ಸಾಲಿನ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ

ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ಸಾಧಕರಿಗೆ ಗೌರವ ಬೆಂಗಳೂರು : ಅರವತ್ತೇಳನೇ ಕನ್ನಡ ರಾಜ್ಯೋತ್ಸವ ನಿಮಿತ್ತವಾಗಿ ರಾಜ್ಯದ ಪ್ರಮುಖ ಸಾಹಿತಿಗಳು, ತೆರೆಮರೆಯ ಸಾಧಕರು, ಕ್ರೀಡಾ ಪಟುಗಳು ಸಮಾಜ ಸೇವಕರು ಸೇರಿದಂತೆ  ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರಕಾರ ಘೋಷಣೆ ಮಾಡಿದೆ. 

1.ಸಂಕೀರ್ಣ ಕ್ಷೇತ್ರ

ಸುಬ್ಬರಾಮ ಶೆಟ್ಟಿ-ಬೆಂಗಳೂರು

ವಿದ್ವಾನ್ ಗೋಪಾಲ ಕೃಷ್ಣಶರ್ಮ-ಬೆಂಗಳೂರು

ಶ್ರೀಮತಿ ಸೋಲಿಗರ ಮಾದಮ್ಮ-ಚಾಮರಾಜನಗರ

ಸೈನಿಕ ಕ್ಷೇತ್ರ

ಸುಬೇದಾರ್ ಬಿಕೆ ಕುಮಾರಸ್ವಾಮಿ- ಬೆಂಗಳೂರು

ಪತ್ರಿಕೋದ್ಯಮ

ಎಚ್ ಆರ್ ಶ್ರೀಶಾ -ಬೆಂಗಳೂರು

ಜಿ ಎಂ ಶಿರಹಟ್ಟಿ-ಗದಗ

ವಿಜ್ಞಾನ ತಂತ್ರಜ್ಞಾನ ಕ್ಷೇತ್ರ

ಕೆ ಶಿವನ್- ಬೆಂಗಳೂರು

ಡಾ. ಡಿ ಆರ್ ಬಳುರಾಗಿ- ರಾಯಚೂರು

ಕೃಷಿ ಕ್ಷೇತ್ರ

ಗಣೇಶ್ ತಿಮ್ಮಯ್ಯ-ಕೊಡಗು

ಚಂದ್ರಶೇಖರ್ ನಾರಾಯಣಪುರ- ಚಿಕ್ಕಮಂಗಳೂರು

ಪರಿಸರ ಕ್ಷೇತ್ರ

ಸಾಲುಮರದ ನಿಂಗಣ್ಣ –

ಪೌರ ಕಾರ್ಮಿಕ ಕ್ಷೇತ್ರ

ಮಲ್ಲಮ್ಮ ಹೂವಿನಹಡಗಲಿ- ವಿಜಯನಗರ

ಆಡಳಿತ ಕ್ಷೇತ್ರ

ಡಾಕ್ಟರ್ ಎಲ್ ಎಚ್ ಮಂಜುನಾಥ್- ಶಿವಮೊಗ್ಗ

ಮದನ್ ಗೋಪಾಲ್- ಬೆಂಗಳೂರು

ಹೊರನಾಡು ಕ್ಷೇತ್ರ

ಶ್ರೀದೇವಿದಾಸ ಶೆಟ್ಟಿ, ಮುಂಬೈ

ಅರವಿಂದ ಪಾಟೀಲ್ ಹೊರನಾಡು ಕೃಷ್ಣಮೂರ್ತಿ ಮಾಂಜಾ –

ಹೊರ ದೇಶ ಕ್ಷೇತ್ರ

ಶ್ರೀ ರಾಜಕುಮಾರ್- ಗಲ್ಫ್ ರಾಷ್ಟ್ರ

ವೈದ್ಯಕೀಯ ಕ್ಷೇತ್ರ

ಡಾ. ಎಚ್ ಎಸ್ ಮೋಹನ್ -ಶಿವಮೊಗ್ಗ

ಡಾ. ಬಸವಂತಪ್ಪ -ದಾವಣಗೆರೆ

ಸಮಾಜ ಸೇವೆಕ್ಷೇತ್ರ

ರವಿ ಶೆಟ್ಟಿ- ದಕ್ಷಿಣ ಕನ್ನಡ

ಸಿ ಕರಿಯಪ್ಪ -ಬೆಂಗಳೂರು ಗ್ರಾಮಾಂತರ

ಎಂ ಎಸ್ ಕೋರಿ ಶೆಟ್ಟರ್- ಹಾವೇರಿ

ಡಿ ಮಾದೇಗೌಡ –

ಬಲಬೀರ್ ಸಿಂಗ್- ಬೀದರ್

ವಾಣಿಜ್ಯೋದ್ಯಮ ಕ್ಷೇತ್ರ

ಬಿ ವಿ ನಾಯ್ಡು – ಬೆಂಗಳೂರು

ಜಯರಾಮ್ ಬನಾನ್- ಉಡುಪಿ

ಜಿ ಶ್ರೀನಿವಾಸ್ – ಕೋಲಾರ

ರಂಗಭೂಮಿ ಕ್ಷೇತ್ರ

ತಿಪ್ಪಣ್ಣ ಹೆಳವರ್- ಯಾದಗಿರಿ

ಲಲಿತಾಬಾಯಿ ಚೆನ್ನ ದಾಸರ್- ವಿಜಯಪುರ

ಗುರು ನಾಥ್ ಹೂಗಾರ್ -ಕಲ್ಬುರ್ಗಿ

ಪ್ರಭಾಕರ್ ಜೋಶಿ –

ಶ್ರೀಶೈಲ ಹುದ್ದಾರ್- ಹಾವೇರಿ

ಸಂಗೀತ ಕ್ಷೇತ್ರ

ನಾರಾಯಣ ಎಂ -ದಕ್ಷಿಣ ಕನ್ನಡ

ಅನಂತ್ ಆಚಾರ್ಯ – ಧಾರವಾಡ

ಅಂಜಿನಪ್ಪ ಸತ್ಪಾಡಿ- ಚಿಕ್ಕಬಳ್ಳಾಪುರ

ಅನಂತ ಕುಲಕರ್ಣಿ- ಬಾಗಲಕೋಟೆ

ಜಾನಪದ ಕ್ಷೇತ್ರ

ಸಹಮದೇವಪ್ಪ -ಉತ್ತರ ಕನ್ನಡ

ಗುಡ್ಡ ಪಾಣಾರ ದೈವ ನರ್ತಕ- ಉಡುಪಿ

ಕಮಲಮ್ಮ ಸೂಲಗಿತ್ತಿ-ರಾಯಚೂರು

ಸಾವಿತ್ರಿ ಪೂಜಾರ್ – ಧಾರವಾಡ

ರಾಚಯ್ಯ ಸಾಲಿಮಟ್ – ಬಾಗಲಕೋಟ

ಶ್ರೀ ಮಹೇಶ್ವರ ಗೌಡ – ಹಾವೇರಿ

ಶಿಲ್ಪಕಲೆಕ್ಷೇತ್ರ

ಪರಶುರಾಮ್ ಪವಾರ್ – ಬಾಗಲಕೋಟೆ

ಹನುಮಂತಪ್ಪ ಬಾಳಪ್ಪ ಹುಕ್ಕೇರಿ- ಬೆಳಗಾವಿ

ಚಿತ್ರಕಲೆ ಕ್ಷೇತ್ರ

ಸಣ್ಣ ರಂಗಪ್ಪ ಚಿತ್ರಕಾರ್- ಕೊಪ್ಪಳ

ಚಲನಚಿತ್ರ ಕ್ಷೇತ್ರ

ದತ್ತಣ್ಣ- ಚಿತ್ರದುರ್ಗ

ಅವಿನಾಶ್- ಬೆಂಗಳೂರು

ಕಿರುತೆರೆ

ಸಿಹಿಕಹಿ ಚಂದ್ರು- ಬೆಂಗಳೂರು

ಯಕ್ಷಗಾನ ಕ್ಷೇತ್ರ

ಎಂ ಎ ನಾಯಕ್- ಉಡುಪಿ

ಸುಬ್ರಹ್ಮಣ್ಯ ಧಾರೇಶ್ವರ- ಉತ್ತರ ಕನ್ನಡ

ಸರಪಾಡಿ ಅಶೋಕ್ ಶೆಟ್ಟಿ – ದಕ್ಷಿಣ ಕನ್ನಡ

ಬಯಲಾಟ ಕ್ಷೇತ್ರ

ಅಡವಯ್ಯಚಾ ಹಿರೇಮಠ- ಧಾರವಾಡ

ಶಂಕರಪ್ಪ ಮಲ್ಲಪ್ಪ ಹೊರಪೇಟೆ- ಕೊಪ್ಪಳ

ಪಾಂಡುರಂಗಪ್ಪ- ಬಳ್ಳಾರಿ

ಸಾಹಿತ್ಯ ಕ್ಷೇತ್ರ

ಶಂಕರ ಚಚಡಿ – ಬೆಳಗಾವಿ

ಪ್ರೊ. ಕೃಷ್ಣೇಗೌಡ – ಮೈಸೂರು

ಅಶೋಕ್ ಬಾಬು ನೀಲಗರ್- ಬೆಳಗಾವಿ

ಪ್ರೊ. ಅ.ರಾ ಮಿತ್ರ- ಹಾಸನ

ರಾಮಕೃಷ್ಣ ಮರಾಠಿ –

ಶಿಕ್ಷಣ ಕ್ಷೇತ್ರ

ಕೋಟಿ ರಂಗಪ್ಪ – ತುಮಕೂರು

ಡಾ. ಎಂಜಿ ನಾಗರಾಜ್ ಬೆಂಗಳೂರು

ಕ್ರೀಡಾ ಕ್ಷೇತ್ರ

ದತ್ತಾತ್ರೇಯ ಗೋವಿಂದ ಕುಲಕರ್ಣಿ- ಧಾರವಾಡ

ರಾಘವೇಂದ್ರ ಅಣ್ಣೇಕರ್- ಬೆಳಗಾವಿ

ನ್ಯಾಯಾಂಗ ಕ್ಷೇತ್ರ

ವೆಂಕಟಚಲಪತಿ- ಬೆಂಗಳೂರು

ನಂಜುಂಡ ರೆಡ್ಡಿ-ಬೆಂಗಳೂರು

ನೃತ್ಯ ಕ್ಷೇತ್ರ

ಕಮಲಾಕ್ಷಾಚಾರ್ಯ- ದಕ್ಷಿಣ ಕನ್ನಡ

Leave a Reply

Your email address will not be published. Required fields are marked *