
ದ್ವಿಸದಸ್ಯ ಪೀಠದ ತೀರ್ಪು ಗೊಂದಲ ಮೂಡಿಸಿದೆ ಸುಪ್ರಿಂ ಕೋರ್ಟ್ ತೀರ್ಪಿಗೆ ಭಿನ್ನಾಭಿಪ್ರಾಯ ಇಲ್ಲ ದೇಶದ ಪ್ರಜೆಯಾಗಿ ತೀರ್ಪನ್ನು ಗೌರವಿಸುತ್ತೆವೆ ಶ್ರೀ ರಾಮ ಸೇನೆ ಮುಖಂಡ ಮೋಹನ್ ಭಟ್ ಹೇಳಿಕೆ ಮುಂದಿನ ಮುಖ್ಯ ನ್ಯಾಯಾಧೀಶರ ಪೀಠದಲ್ಲಿ ಹಿಜಾಬ್ ವಿರುದ್ದವೇ ತೀರ್ಪು ಬರುತ್ತದೆ ಶಾಲೆಯ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅದರದ್ದೇ ಆದ ಕಾನೂನು ಇದೆ ಸರಕಾರ, ಆಡಳಿತ ಮಂಡಳಿ ವಿದ್ಯಾರ್ಥಿಗಳಲ್ಲಿ ಭೇಧ ಭಾವ ಬರಬಾರದು ಎಂಬ ಕಾರಣಕ್ಕಾಗಿ ಇದನ್ನು ಮಾಡಿದ್ದಾರೆ ಪಿ ಎಫ್ ಐ ಬೇಕೆಂದೆ ಇದನ್ನು ಎಬ್ಬಿಸಿದ ಕುರಿತು ಸಂಶಯ ಇದೆ ನಮ್ಮ ದೇವಾಲಯಗಳನ್ನು ನಾಶ ಮಾಡಿ ಮಸೀದಿ ಕಟ್ಟಿದ್ದಾರೆ ವಕ್ಫ್ ಬೋರ್ಡ್ ಮೂಲಕ ಗ್ರಾಮಗಳನ್ನೇ ತಮ್ಮ ಅಧೀನಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಆಗುತ್ತಿದೆ ಶಾಲೆಗಳನ್ನು ಕೂಡಾ ಕಂಟ್ರೊಲ್ ಮಾಡಲು ಹೊರಟಿದ್ದಾರೆ ಅಲ್ಲೂ ಧರ್ಮದ ವಿಷ ಬೀಜವನ್ನು ಬಿತ್ತಿ ಕೋಮುವಾದವನ್ನು ಬಿತ್ತಲು ಪ್ರಯತ್ನ ಮಾಡುತ್ತಿದ್ದಾರೆ ಶಾಲೆಗಳಲ್ಲಿ ಭೇದ ಭಾವ ಬರಬಾರದು ಎಂದು ದಿವಂಗತ ಇಂದಿರಾ ಗಾಂಧಿಯವರು ಸಮವಸ್ತ್ರ ಸಂಹಿತೆಯನ್ನು ಜಾರಿಗೆ ತಂದಿದ್ದರು ಇದರ ಉದ್ದೇಶ ಶಾಲೆಗಳಲ್ಲಿ ಸಮಾನತೆ ಯಲ್ಲಿ ವಿದ್ಯಾರ್ಥಿಗಳು ಇರಬೇಕು ಎಂಬ ಕಾರಣಕ್ಕೆ ಇದೊಂದು ಒಳ್ಳೆಯ ಕಾನೂನು ಹಿಜಾಬ್ ಧರ್ಮದ ಅವಿಭಾಜ್ಯ ಅಂಗ ಎನ್ನುತ್ತಾರೆ ಧರ್ಮದ ಅವಿಭಾಜ್ಯ ಅಂಗ ಎಂಬುವು ದಕ್ಕೆ ನಮ್ಮ ಆಕ್ಷೇಪ ಇಲ್ಲ ಅದನ್ನು ಅವರಿಗೆ ಬೇಕಾದಲ್ಲಿ ಪಾಲಿಸಲಿ ಶಾಲೆಯ ಒಳಗೆ ಬೇಡ ಎನ್ನುವುದು ಸರಕಾರದ ವಾದ ಹೈಕೋರ್ಟ್ ತೀರ್ಪಿನ ವಿರುದ್ದ ಪ್ರತಿಭಟನೆ ಮಾಡುತ್ತಾರೆ ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ ಯಾವುದೆ ಕಾರಣಕ್ಕೂ ಕರ್ನಾಟಕದ ಶಿಕ್ಷಣ ವ್ಯವಸ್ಥೆ ಯಲ್ಲಿ ಇವರ ಧರ್ಮವನ್ನು ಒಳಗೆ ಬರಲು ನಾವು ಬಿಡುವುದಿಲ್ಲ ಮುಂದಿನ ದಿನಗಳಲ್ಲಿ ಸುಪ್ರಿಂ ನ್ಯಾಯಾಧೀಶರು ಉತ್ತಮವಾದ ತೀರ್ಪು ನೀಡುತ್ತಾರೆ ವಿದ್ಯಾರ್ಥಿಗಳಲ್ಲಿ ಸಮಾನತೆ ಬರುವ ದೃಷ್ಟಿಯಲ್ಲಿ ಸಮವಸ್ತ್ರ ಬೇಕೇ ಬೇಕು

