ಪಡುಬಿದ್ರಿ ನೂತನವಾಗಿ ಶುಭಾರಂಭಗೊಂಡ ಶಿವಪ್ರಸಾದ್ ಶೆಟ್ಟಿ ಮಲಕತ್ವದ ಶ್ರೀ ಸಾಯಿ ಹಾರ್ಡ್ವೇರ್ ಶಾಪ್

ಕಾಮತ್ ಪೆಟ್ರೋಲ್ ಪಂಪ್ ನ ಬಳಿ ನಬೀಲ್ ಕಾಂಪ್ಲೆಕ್ಸ್ ನಲ್ಲಿ ಇಂದು ದೀಪ ಬೆಳಗಿಸುವುದರ ಮೂಲಕ ಕೋಟ ಶ್ರೀನಿವಾಸ ಪೂಜಾರಿ (ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗ ದ ಸಚಿವರು) ಉದ್ಘಾಟನೆಗೊಳಿಸಿದರು ಕಾರ್ಯಕ್ರಮದಲ್ಲಿ ಸುರೇಶ ಶೆಟ್ಟಿ ಗುರ್ಮೆ ಪ್ರಕಾಶ್ ಶೆಟ್ಟಿ ರವಿ ಶೆಟ್ಟಿ ಗೋಪಾಲ್ ಶೆಟ್ಟಿ ಸುಧೀರ್ ಕುಮಾರ್ ಸಂತೋಷ್ ಶೆಟ್ಟಿ ಕಸ್ತೂರಿ ಪ್ರವೀಣ್ ಮುಂತಾದವರು ಉಪಸ್ಥಿತರಿದ್ದರು
video link subscribe

