×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪಡುಬಿದ್ರಿ ಠಾಣೆಗೆ ವರ್ಗಾವಣೆಗೊಂಡಿರುವ ಪಿ ಎಸ್ ಐ ಸತ್ತಿವಿಲು ರವರಿಗೆ ಕ ರ ವೇ (ಯುವ ಸೇನೆ) ವತಿಯಿಂದ ಹೂ ಗುಚ್ಛ ನೀಡಿ ಅಭಿನಂದನೆ

ಶಿರ್ವ ಠಾಣೆಯಲ್ಲಿ ಪಿಎಸ್ಐಯಾಗಿ ಸೇವೆ ಸಲ್ಲಿಸಿ ಇತ್ತೀಚಿಗೆ ಪಡುಬಿದ್ರಿ ಠಾಣೆಗೆ ವರ್ಗಾವಣೆಗೊಂಡಿರುವ ಪಿ ಎಸ್ ಐ ಸತ್ತಿವಿಲು ಸರ್ ರವರನ್ನು ಕ ರ ವೇ (ಯುವ ಸೇನೆ) ವತಿಯಿಂದ ಹೂ ಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು. ಕ ರ ವೇ (ಯುವ ಸೇನೆ) ಉಡುಪಿ ಜಿಲ್ಲಾದಕ್ಷರಾದ ರೆಹಮನ್ ಪಡುಬಿದ್ರಿ, ಕಾಪು ತಾಲೂಕು ಅಧ್ಯಕ್ಷರಾದ ಸುಜಿತ್ ಪಡುಬಿದ್ರಿ,ಕಾಪು ಸಂಚಾಲಕರಾದ ಜೂಬೈರ್ ಪಡುಬಿದ್ರಿ,ಮಂಚಕಲ್ ಉಪಾಧ್ಯಕ್ಷರಾದ ಅಬೂಬಕ್ಕರ್, ಅನಿವಾಸಿ ಭಾರತೀಯ ಉದ್ಯಮಿ ಮಜೀದ್ ಪಡುಬಿದ್ರಿ ಹಾಗೂ ನಿಕೀಶ್ ಪಡುಬಿದ್ರಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *