×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾಪು ಪೇಟೆಯಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧ ಮಾಸಾಚರಣೆ

ಕಾಪು  : ಕಾಪು ಇಂದು ಪೊಲೀಸ್ ಠಾಣಾ ವ್ಯಾಪ್ತಿಯ ಕಾಪು ಪೇಟೆಯಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧ  ಮಾಸಾಚರಣೆ 

ಅಂಗವಾಗಿ ಮಾದಕದ್ರವ್ಯ ಸೇವನೆಯಿಂದಾಗುವ ದುಷ್ಪರಿಣಾಮಗಳನ್ನು ಮತ್ತು ಮಹಿಳಾ ಮತ್ತು ಮಕ್ಕಳ ಸಹಾಯವಾಣಿ ಸಂಖ್ಯೆ 1098 ರ ಸದುಪಯೋಗ ಹಾಗೂ ಇದರ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಕಾರ್ಯಾಗಾರ ಮೂಲಕ ಜಾಗೃತಿಯ ಅರಿವನ್ನು ಮೂಡಿಸಲಾಯಿತು..ಕಾರ್ಯಕ್ರಮದಲ್ಲಿ ಶ್ರೀ ಭರತೇಶ್ ಪೋಲಿಸ್ ಉಪನಿರೀಕ್ಷಕರು (ತನಿಖೆ). ಶ್ರೀ ದಿನೇಶ್ (ಆರೋಗ್ಯ ನಿರೀಕ್ಷಕರು ) ಶ್ರೀ ಗೋಪಾಲ್ ಶೆಟ್ಟಿಗಾರ್ (ಸಹಾಯಕ ಪೊಲೀಸ್ ಉಪ ನಿರೀಕ್ಷಕರು ) ಹಾಗೂ ಪೊಲೀಸ್ ಸಿಬ್ಬಂದಿ ಅವರಾದ ಶ್ರೀ ವಿಕ್ರಂ , ಶ್ರೀ ರಮೇಶ್ ಕುಮಾರ್, ಶ್ರೀ ಗಂಗಾಧರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

 

 

Leave a Reply

Your email address will not be published. Required fields are marked *