×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಡಾ. ನಾನಾ ಸಾಹೇಬ್ ಧರ್ಮಧಿಕಾರಿ ಪ್ರತಿ ಸ್ಟಾನ ದ ಸುಮಾರು 150 ಶ್ರೀ ಸದಸ್ಯ ರಿಂದ ಕುಳೂರು ನಿಂದ ಕಾವೂರ್ 3-5ಕಿ ಮಿ ಹೆದ್ದಾರಿ ಯಲ್ಲಿ ಸ್ವಚ್ಚ ತಾ ಅಭಿಯಾನ 6 ರಿಂದ 7 ಟನ್ ವಣ ತ್ಯಾಜ್ಯ ದ ಶೇಖರಣೆ

ಮಾರ್ಚ್ 2 ರಂದು ಪ್ರತಿ ಸ್ಟಾ ನ ದ ಸ್ಥಾಪ ಕ ರಾದ ಡಾ. ನಾನಾ ಸಾಹೇಬ್ ಧರ್ಮಧಿಕಾರಿ ಯವರ ಹುಟ್ಟು ಹಬ್ಬದಪ್ರಯುಕ್ತ ಪದ್ಮಶ್ರೀ ಅಪ್ಪ ಸಾಹೇಬ್ ಧರ್ಮಧಿಕಾರಿ ಅವರ ಮಾರ್ಗದರ್ಶನ ದಲ್ಲಿ ಭಾರತ ದೇಶದದ್ಯಂತ ಹಮ್ಮಿಕೊಳ್ಳಲಾ ದ ಸ್ವಚ್ಛತಾ ಅಭಿಯಾನ 2025 ನ್ನು ಉಡಪಿ ಮತ್ತು ಮಂಗಳೂರ್ ವಿಭಾಗ ದ 150 ಶ್ರೀ ಸದಸ್ಯರು ಕುಳೂರ್ ಹೆದ್ದಾರಿ ಸೇತುವೆ ಬಸ್ ಸ್ಟಾಂಡ್ ಬಳಿ ಯಿಂದ ಪ್ರಾರಂಭಿಸಿ ಕಾವೂರ್ ರಸ್ತೆ ಯ 3-5 ಕಿ ಮೀ ಅಂತ ರದ ತ್ಯಾಜ್ಯ ಹೆಕ್ಕಿ ಸ್ವಚ್ಚ ಗೊಳಿಸಿದರು,ಬೆಳಿಗ್ಗೆ 7 ಗಂಟೆ ಗೆ 150 ಸದಸ್ಯ ರ ಗುಂಪು ರಸ್ತೆ ಯ ನಾಲ್ಕು ಭಾಗದಲ್ಲಿ ತ್ಯಾಜ್ಯ ತೆಗೆಯಲು ಪ್ರಾರಂಭ ಮಾಡಿ ಮದ್ಯಾಹ್ನ 11 ಗಂಟೆ ಗೆ 6ರಿಂದ 7 ಟನ್ ತ್ಯಾಜ್ಯ ಸಂಗ್ರಹಿಸಿ ಶಿಸ್ತು ಬದ್ದವಾಗಿ ಸೇವೆ ಮಾಡಿದರು, ಈ ಭೂಮಿ ಯ ಋಣ ಮನುಷ್ಯ ರಾಧಾ ನಮ್ಮ ಮೇಲೆ ಇರುದರಿಂದ ಮಣ್ಣನ್ನು, ನೀರನ್ನು, ಗಾಳಿಯನ್ನು ಮತ್ತು ಹಸಿರನ್ನು ಕಾಪಾಡುದು ಮಾನವೀ ಧರ್ಮ ವಾಗಿದೆ , ನಾವು ಎಷ್ಟೇ ಆದುನಿಕ ಮತ್ತು ತಾಂತ್ರಿಕ ಬದುಕು ಮಾಡುತ್ತಿದ್ದರು, ಪೃಕ್ರತಿ ಯ ಸೇವೆ ಆಗಲೇ ಬೇಕು, ಈ ಬಗ್ಗೆ ಪ್ರತಿ ಸ್ಟಾ ನವು ಹಲವಾರು ದಸಕ ಗಳಿಂದ ಹಲವಾರು ಸಾಮಾಜಿಕವಾಗಿ ಕಾರ್ಯಕ್ರಮ ಗಳ ಅಭಿಯಾನ ಮಾಡುತ್ತಿದೆ, ಈಗಾಗಲೇ ಪ್ರತಿಷ್ಠಾನಕ್ಕೆ ರಾಷ್ಟ್ರಿಯ ಮತ್ತು ಅಂತ ರಾಷ್ಟ್ರಿಯ (ಪದ್ಮಶ್ರೀ, ಲಿಮಿಕ )ಪುರಸ್ಕಾರ ಗಳು ಬಂದಿವೆ ಸಾಮಾಜಿಕ ಪಿಡುಗು ಗಳ ಅಖಂಡ ಚಿಂತನೆ ಮಾಡುತ್ತಿರುವ ಪ್ರತಿ ಸ್ಟಾನ ಕೋಟ್ಯಂತರ ಜನ ರಿಗೆ ಮಾನವಿ ನೀತಿ ಮೂಲ್ಯಗಳ ಅಧ್ಯಾತ್ಮಿಕ ಶಿಕ್ಷಣ ಪ್ರಪಂಚ ದಾದ್ಯoತ ನೀಡುತ್ತಿದ್ದೂ ಮಂಗಳೂರು ಭಾಗದಲ್ಲೂ ಸುಮಾರು 250 ಕ್ಕೂ ಹೆಚ್ಚು ಸ್ತ್ರೀ, ಪುರುಷ ರು ಮತ್ತು ಮಕ್ಕಳು ಭಾಗವಹಿಸುತ್ತಾರೆ ಎಲ್ಲರಿಗೂ ಸಾಮಾಜಿಕವಾಗಿ ಮಾದರಿ ಕಾರ್ಯಕ್ರಮ ಗಳು ತಮ್ಮ ಸದಸ್ಯ ರ ಮೂಲಕ ಮಾಡಿಸುತ್ತಿದ್ದೂ ಎಲ್ಲರೂ ಭಾಗವಹಿಸಿ ಸಮಾಧಾನದ ಬದುಕು ಸಾಗಿಸ ಬೇಕೆಂದು ಪ್ರತಿ ಸ್ಟಾ ನ ದ ಉದ್ದೇಶ ವಾಗಿದೆ ನಾನು ಸ್ವಚ್ಚ ವಾಗಿ ಬದುಕಬೇಕು, ಪರಿಸರ ವನ್ನು ಸ್ವಚ್ಚ ವಾಗಿ ಇಡ ಬೇಕು ಎಂಬ ದ್ಯೇಯ ದೊಂದಿಗೆ ಎಲ್ಲರು ಸ್ವಚ್ಛ ವಾಗಿರಿ ಎಂದು ಪ್ರತಿ ಸ್ಟಾ ನದ ಶ್ರೀ ಸದಸ್ಯ ಸಂತೋಷ್ ಶೆಟ್ಟಿಗಾರ್ ಪ್ರಾಸ್ತವಿಕವಾಗಿ ಸಂಸ್ಥೆ ಯ ಪರಿಚಯ ಮಾಡಿದರು, ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿದ ಕುಳೂರ್ ವಾರ್ಡ್ ನ ಮಹಾನಗರ ಪಾಲಿಕ ಸದಸ್ಯ ಅನಿಲ್ ಕುಮಾರ್ ಪೂಜಾ ರಿ ಮಾನವ ಬದುಕಿಗೆ ಮಾರ್ಗದರ್ಶನ ಮಾಡುತ್ತಿರುವ ಮಹಾನ್ ಸಂತ ಡಾ ನಾನಾ ಸಾಹೇಬ್ ಪ್ರತಿ ಸ್ಟಾನ ಮತ್ತು ಸ್ವಚ್ಛತೆ ಸೇವೆ ಮಾಡಿ ದ ಶ್ರೀ ಸದಸ್ಯ ರಿಗೆ ಕೃತಜ್ಞತೆ ಸಲ್ಲಿಸಿದರು, ತ್ಯಾಜ್ಯ ಸಾಗಿಸಲು ಬೇಕಾದ ವಾಹನ ದ ವ್ಯವಸ್ಥೆ ಯನ್ನು ಮಾಡಿದ ಅನಿಲ್ ಕುಮಾರ್ ಪೂಜರಿ , ಎಲ್ಲರಿಗೂ ನಿಲ್ಲಲು ಸ್ಥಳ ವಕಾಶ ಮತ್ತು ಊಟ ಉಪಹಾರ ದ ವ್ಯವಸ್ಥೆ ಮಾಡಿದ ಉದ್ಯಮಿ ಅಶೋಕ್ ಶೆಟ್ಟಿ ಮತ್ತು ಶ್ರೀ ಬಿಲ್ಡರ್ ಮಾಲಕ ಗಿರೀಶ್ ಶೆಟ್ಟಿ, ಸಮಾಜ ಸೇವಕ ಚಂದ್ರಹಾಸ್ ಶೆಟ್ಟಿ ಮತ್ತು ಸ್ವಚ್ಛತಾ ಕಾರ್ಯಕ್ರಮ ದ ಸಂಪೂರ್ಣ ಉಸ್ತುವಾರಿ ಮತ್ತು ಸಹಕಾರ ಮಾಡಿದ ನಾಗಪ್ಪ ಪೂಜಾ ರಿ ಇವರೆಲ್ಲ ರಿಗೂ ಪ್ರತಿ ಸ್ಟಾನ ವು ವೇದಿಕೆ ಯಲ್ಲಿ ಗುರುತಿಸಿ ಕೃತಜ್ಞತೆ ಸಲ್ಲಿಸಿತು.

Leave a Reply

Your email address will not be published. Required fields are marked *