×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಶಿರ್ವ ಸಹಕಾರಿ ವ್ಯವಸಾಯಿಕ ಸಂಘ ಅಧ್ಯಕ್ಷರಾಗಿ ಕುತ್ಯಾರು ಪ್ರಸಾದ್ ಶೆಟ್ಟಿ, ಉಪಾಧ್ಯಕ್ಷರಾಗಿ ವೀರೇಂದ್ರ ಪಾಟ್ಕರ್ ಆಯ್ಕೆ

ಶಿರ್ವ ಸಹಕಾರಿ ವ್ಯವಸಾಯಿಕ ಸಂಘ ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಆಯ್ಕೆಯ ಪ್ರಕ್ರಿಯೆ ಉಡುಪಿ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ರೋಹಿತ್ ಕೆ.ಆರ್ ಚುನಾವಣಾಧಿಕಾರಿ . ಇವರ ಸಮ್ಮುಖದಲ್ಲಿ ನಡೆದು ಅಧ್ಯಕ್ಷರಾಗಿ ಕುತ್ಯಾರು ಪ್ರಸಾದ್ ಹಾಗೂ ಉಪಾಧ್ಯಕ್ಷರಾಗಿ ವೀರೇಂದ್ರ ಪಾಟ್ಕರ್ ಆಯ್ಕೆಯಾಗಿದ್ದಾರೆ

ನೂತನವಾಗಿ ಮಂಡಳಿಯ ನಿರ್ದೇಶಕ ಸದಸ್ಯರನ್ನು ಕೂಡ ಆಯ್ಕೆ ಮಾಡಲಾಗಿದೆ. ಉಮೇಶ್ ಆಚಾರ್ಯ ಪುರುಷೋತ್ತಮ ಶೆಟ್ಟಿಗಾರ್ ರಂಜಿತ್ ಪ್ರಭು ಸುಂದರ ಮೂಲ್ಯ ವಾರಿಜ ಆರ್ ಕಾಲ್ಮಡಿ ವೇದಾವತಿ ಆಚಾರ್ಯ ವಿಜಯ ಪೂಜಾರಿ ಹರಿಣಾಕ್ಷ ಶೆಟ್ಟಿ ಕೃಷ್ಣ ಮುಖರಿ ನಾರಾಯಣ ನಾಯ್ಕ

Leave a Reply

Your email address will not be published. Required fields are marked *