ಕಾಪು, ಜ.: ಕಾಪು ವ್ಯವಸಾಯ ಸೇವಾ ಸಹಕಾರಿ ಸಂಘದ ಮುಂದಿನ 5 ವರ್ಷದ ಅವಧಿಗೆ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿಬಿ. ಕಾಪು ದಿವಾಕರ ಶೆಟ್ಟಿ ಉಪಾಧ್ಯಕ್ಷರಾಗಿ ಸುಲಕ್ಷಣ್ ಎಲ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ನಿರ್ದೇಶಕರುಗಳಾಗಿ ದಿನೇಶ್ ಎ ಸಾಲಿಯಾನ್, ಸದಾಶಿವ ಸೇರ್ವೆಗಾರ, ಅಬ್ದುಲ್ ರಜಾಕ್, ಸವಿತಾ ಐರಿನ್ ಕುಂದರ್,ಕವಿತಾ,ಸುಧಾಮ ಶೆಟ್ಟಿ,ಭೋಜ ಎಸ್ ಅಮೀನ್,ಅರುಣ್ ಕುಮಾರ್ ಶೆಟ್ಟಿ,ಅನುಪ್ ಕೆ,ಅರುಣ ಆಯ್ಕೆಯಾಗಿದ್ದಾರೆ ಸಂಘದ ಕಾರ್ಯನಿರ್ವಾಹಣಾ ಅಧಿಕಾರಿ ಕೆ. ಆರ್ ರೋಹಿತ್ ಕಾಪು ಸಹಕಾರಿ ವ್ಯವಸಾಯಿಕ ಸಂಘ (ನಿ )ಕಾಪು. ಪಕ್ರಿಯೆ ಯನ್ನು ನಡೆಸಿಕೊಟ್ಟರು


