×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘ ನೂತನ ಅಧ್ಯಕ್ಷ ರಾಗಿ ಬಿ. ಪ್ರದೀಪ್ ಬಲ್ಲಾಳ್ ಉಪಾಧ್ಯಕ್ಷರಾಗಿ ಅಲ್ತಾರು ನಿರಂಜನ್ ಹೆಗ್ಡೆ ಅಯ್ಕೆ

ಉಡುಪಿ, ಜ.16: ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಂದಿನ 5 ವರ್ಷದ ಅವಧಿಗೆ ಆಡಳಿತ ಮಂಡಳಿ ಅಧ್ಯಕ್ಷರಾಗಿಬಿ. ಪ್ರದೀಪ್ ಬಲ್ಲಾಳ್, ಉಪಾಧ್ಯಕ್ಷರಾಗಿ ಅಲ್ತಾರು ನಿರಂಜನ್ ಹೆಗ್ಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ನಿರ್ದೇಶಕರುಗಳಾಗಿ.ಕೆ. ಉದಯಚಂದ್ರ ಶೆಟ್ಟಿ ಶರತ್ ಕುಮಾರ್ ಶೆಟ್ಟಿ ಅಶೋಕ್ ಪ್ರಭು ಕೆ. ಹರೀಶ್ ಶೆಟ್ಟಿ ಮಹೇಂದ್ರ ಶೆಟ್ಟಿ ಸುರೇಂದ್ರ ಶೆಟ್ಟಿ ಶೇಖರ್ ಪೂಜಾರಿ ಶಕೀಲಾ ಹೆಗ್ಡೆ ಜಾಲಜಾ ಸಂಕು ಪ್ರಮೀಳಾ ಆಯ್ಕೆ ಯಾಗಿರುತ್ತಾರೆ.  ಕಾರ್ಯನಿರ್ವಾಹಣಾ ಅಧಿಕಾರಿ ಸುಮಿತ್ರ ಕುಮಾರಿ ಏನ್ ಎಸ್ ಮತ್ತು ಸಂತೋಷ್ ಕುಮಾರ್ – ಚುನಾವಣಾ ಪಕ್ರಿಯೆ ಯನ್ನು ನಡೆಸಿಕೊಟ್ಟರು

Leave a Reply

Your email address will not be published. Required fields are marked *