×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಹಾಗೂ ಸಿದ್ದರಾಮಯ್ಯರವರ ಮತ್ತು ಡಿ ಕೆ .ಶಿವಕುಮಾರ್ ರವರ ಆಡಳಿತ ಒಪ್ಪಿಕೊಂಡು ಹಾಗೂ ನಮ್ಮ ನಾಯಕತ್ವ ದಡಿಯಲ್ಲಿ ವಿವಿದ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು

ಕಾಪು ಕ್ಷೇತ್ರದ ವಿವಿದ ಪಕ್ಷದ ಯುವ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಹಾಗೂ ಸಿದ್ದರಾಮಯ್ಯರವರ ಮತ್ತು ಡಿ ಕೆ .ಶಿವಕುಮಾರ್ ರವರ ಆಡಳಿತ ಒಪ್ಪಿಕೊಂಡು ಶ್ರೀ ವಿನಯ್ ಕುಮಾರ್ ಸೊರಕೆಯವರ ನಾಯಕತ್ವ ದಡಿಯಲ್ಲಿ ಮತ್ತು ಮುಖಂಡರಾದ ಶರ್ಫುದ್ದೀನ್ ಶೇಖ್ ರವರ ಮಾರ್ಗದರ್ಶನದಲ್ಲಿ, ವಿವಿದ ಪಕ್ಷದ ಹಲವಾರು ಕಾರ್ಯಕರ್ತರು ಕೆಪಿಸಿಸಿ ಉಪಾದ್ಯಕ್ಷರಾದ ಎಂ ಎ ಗಫೂರ್ ಮತ್ತು ಬ್ಲಾಕ್ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ,ಮುಖಂಡರಾದ ನವೀನ್ ಚಂದ್ರ ಶೆಟ್ಟಿ ರವರ ಸಮ್ಮಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು .ಈ ಸಂಧರ್ಭದಲ್ಲಿ ನಾಯಕರಾದ ಶಂಶುದ್ದೀನ್,ನಾಗಭೂಷನ್,ಅಶೋಕ್ ನಾಯಿರಿ,ಮನ್ಸೂರ್,ಹಮೀದ್ ಯೂಸುಪ್,ಸುನೀಲ್ ಬಂಗೇರ,ಅಝೀಜ್ ಹೆಜಮಾಡಿ,ಆಸಿಪ್ ಮೂಳೂರು,ಸುದೀರ್,ಇವರೆಲ್ಲಾ ಹಾಜರಿದ್ದರು, ರಜಾಕ್ ಕೊಪ್ಪ,ಹರ್ಷದ್,ಲುಕ್ಮಾನ್,ಶಿಜ್ಜ,ರಿಯಾಜ್,ಖಾದರ್,ಸಾಹುಲ್ ರವರ ನೇತೃತ್ವದಲ್ಲಿ ಯುವಕರು ಪಕ್ಷ ಸೇರ್ಪಡೆ ಗೊಂಡರು

Leave a Reply

Your email address will not be published. Required fields are marked *