×
Our website is made possible by displaying online advertisements to our visitors. Please consider supporting us by whitelisting our website.
  • 9880645340

ನಿತ್ಯಾನಂದ ಕೆಮ್ಮಣ್ಣು ಅವರ 5 ನೇ ವರ್ಷದ ಪುಣ್ಯ ಸ್ಮರಣೆ ಹಾಗು ರಕ್ತದಾನ ಶಿಬಿರ ಕಾರ್ಯಕ್ರಮ

ನಿತ್ಯಾನಂದ ಕೆಮ್ಮಣ್ಣು ಅವರ 5 ನೇ ವರ್ಷದ ಪುಣ್ಯ ಸ್ಮರಣೆ ಹಾಗು ರಕ್ತದಾನ ಶಿಬಿರ ಕಾರ್ಯಕ್ರಮ ಕೆಮ್ಮಣ್ಣಿನ ಲಿಟಲ್ ಫ್ಲವರ್ ಹಾಲ್ ನಲ್ಲಿ  24 ನೇ ತಾರೀಕು.. ಭಾನುವಾರ ಜರಗಿತು… ಈ ಕಾರ್ಯಕ್ರಮ. ನಿತ್ಯಾನಂದ ಅಭಿಮಾನಿ ಬಳಗ.. ಗ್ರಾಮೀಣ ಕಾಂಗ್ರೆಸ್ ಕೆಮ್ಮಣ್ಣು… ICYM. ಕೆಮ್ಮಣ್ಣು… ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘ.. ಶ್ರೀ ಗಜಾನನ ಬಿಲ್ಲವರ ಸೇವಾ ಸಂಘ.. ಹೂಡೆ… ತೋನ್ಸೆ ಫ್ರೆಂಡ್ಸ್ ಹೂಡೆ.. ಹಾಗು ಉಡುಪಿ ಜಿಲ್ಲಾ ಸರಕಾರಿ  ರಕ್ತ ನೀದಿ. ವಿಭಾಗ ಆಸ್ಪತ್ರೆ ಅಜ್ಜರಕಾಡ್.. ನ ಸಂಯುಕ್ತ  ಆಶ್ರಯ ದಲ್ಲಿ ಜರಗಿತು…
ಈ ಕಾರ್ಯಕ್ರಮ ದಲ್ಲಿ ಅಥಿತಿ ಯಾಗಿ… ಕೆಮ್ಮಣ್ಣು ಚರ್ಚ್ ನ ಧರ್ಮ ಗುರುಗಳು… ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ ಹೇರೂರು… ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕಾರ್ನೆಲಿಯೋ… ಗ್ರಾಮೀಣ ಕಾಂಗೇಸ್ ಅಧ್ಯಕ್ಷರಾದ ರಘುರಾಮ್ ಶೆಟ್ಟಿ. ಜನಾರ್ಧನ ತೋನ್ಸೆ,.. ರಮೇಶ್ ಕಾಂಚನ್, ರಾಘವೇಂದ್ರ ಶೆಟ್ಟಿ , ಕುಮಾರ್ ಸುವರ್ಣ, ಪ್ರಖ್ಯಾತ ಶೆಟ್ಟಿ,ಅಮೃತ್ ಶೆಣೈ ,ಕೀರ್ತಿ ಶೆಟ್ಟಿ, ರಮೇಶ್ ಕರ್ಕೇರ, ಉದಯ ಆಚಾರ್ಯ, ಪ್ರಶಾಂತ್ ಸುವರ್ಣ, ಸೂರ್ಯ ಸಾಲ್ಯಾನ್, ವಸಂತ್, ಯಶೋಧ , ಮಹೇಶ್, ಆಶಾ ಚಂದ್ರಶೇಖರ್, ಸುಂದರ್ ಶೆಟ್ಟಿ, ,.ನಿತ್ಯಾನಂದ ರ ಅಣ್ಣ ಓಂ ಪ್ರಕಾಶ್. ಗುರುರಾಜ್ ಭಟ್, ನೋಯೆಲ್ ಲೋಬೊ , ..ಆಗಮಿಸಿದ್ದರು
ರೋಹಿತಾಕ್ಷ, ರತನ್ ಸುವರ್ಣ, ಜಾಯ್ಸ್ಟನ್ ಡಿಸೋಜ,  ಆಸಿಫ್ ಹೂಡೆ , ಡಾ ವೀಣಾ ರವರ ಸಹಕಾರದೊಂದಿಗೆ ಶಿಬಿರ ಯಶಸ್ವಿಯಾಗಿ ನೆರವೇರಿತು.
ನಿತ್ಯಾನಂದರ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ… ಆಗಮಿಸಿ ಸ್ವಯಂ ಪ್ರೇರಿತರಾಗಿ ರಕ್ತ ದಾನವನ್ನು ಮಾಡಿದರು.. ಇಲಿಯಾಸ್ ಕೆಮ್ಮಣ್ಣು ಕಾರ್ಯಕ್ರಮ ನಿರೂಪಣೆ ಯನ್ನು ಮಾಡಿದರು.

Leave a Reply

Your email address will not be published. Required fields are marked *