ರೋಟರಿ ಅಂತರಾಷ್ಟ್ರೀಯ ವಲಯದ ರೋಟರಿ ದತ್ತಿನಿಧಿ ಚೇರ್‌ಮನ್ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ
ಕಾಪು: ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ಕ್ಷೇತ್ರವಾದ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ರೋಟರಿ ಅಂತರಾಷ್ಟ್ರೀಯ ವಲಯದ ರೋಟರಿ ದತ್ತಿನಿಧಿ ಚೇರ್‌ಮನ್ ರೊ. ಪಿಡಿಜಿ ಸಂಗ್ರಾಮ್ ಪಾಟೀಲ್ ಅವರು ದಂಪತಿ ಸಮೇತರಾಗಿ ಭೇಟಿ […]




