ದಂಡತೀರ್ಥ: ಸಂಸ್ಮರಣಾ ದಿನಾಚರಣೆ
ಕಾಪು, ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಕನ್ನಡ ಮಾಧ್ಯಮ ಶಾಲೆಯ ಸಂಸ್ಥಾಪಕರಾದ ಕೀರ್ತಿಶೇಷ ಮುದ್ದಣ್ಣ ಶೆಟ್ಟರ ಸಂಸ್ಮರಣಾ ದಿನಾಚರಣೆಯನ್ನು ಆಚರಿಸಲಾಯಿತು.ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಸಂಚಾಲಕರಾದ ಡಾl ಕೆ. ಪ್ರಶಾಂತ್ ಶೆಟ್ಟಿಯವರು,ಕಾಪು ಗ್ರಾಮೀಣ ಪರಿಸರದಲ್ಲಿ 109 ವರ್ಷಗಳ […]




