ಅಕ್ಟೋಬರ್ 05 ರಂದು ಕಾರ್ಕಳದಲ್ಲಿ ರಾಜ್ಯ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ-ನವೀನ್ ನಾಯಕ್
ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜಿಲ್ಲೆಯ ಬಿಜೆಪಿ ಶಾಸಕರು, ಮುಖಂಡರು ಭಾಗಿ – ವಿ. ಸುನಿಲ್ ಕುಮಾರ್ ನೇತೃತ್ವ.ಇದು ಕೇವಲ ಬಿಜೆಪಿಯ ಪ್ರತಿಭಟನೆಯಲ್ಲ ಸರ್ಕಾರದ ವಿವಿಧ ನಿರ್ಧಾರಗಳಿಂದ ಸಮಸ್ಯೆ ಎದುರಿಸುತ್ತಿರುವ ಬಡವರ, ರೈತರ, […]




