×
Our website is made possible by displaying online advertisements to our visitors. Please consider supporting us by whitelisting our website.
  • 9880645340

26 ನೇ ವಾರ್ಷಿಕ ಮಹಾಸಭೆ ರಿಲಯನ್ಸ್ ಅಸೋಸಿಯೇಷನ್ (ರಿ) ಬೊಳ್ಳೂರು ಹಳೆಯಂಗಡಿ

ರಿಲಯನ್ಸ್ ಅಸೋಸಿಯೇಷನ್ (ರಿ) ಬೊಳ್ಳೂರು ಹಳೆಯಂಗಡಿ ಇದರ 26 ನೇ ವಾರ್ಷಿಕ ಮಹಾಸಭೆಯು ದಿನಾಂಕ 22-05-2022 ರಂದು ಮೈದಿನ್ ಹಳೆಯಂಗಡಿ ಇವರ ಧ್ಯಕ್ಷತೆಯಲ್ಲಿ ರಿಲಯನ್ಸ್ ಭವನದಲ್ಲಿ ನಡೆಯಿತು.ಈ ಸಂದರ್ಭ 2022-23 ನೇ ಸಾಲಿಗೆ ನೂತನ ಸಮಿತಿಯನ್ನು ರಚಿಸಲಾಯಿತು.ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಅಕ್ಬರ್ ಬೊಳ್ಳೂರು ರವರು ಮರು ಆಯ್ಕೆಯಾದರು. 2022-23 ರ ನೂತನ ಪದಾಧಿಕಾರಿಗಳು ಪಾಧ್ಯಕ್ಸರು:ರಿಯಾಜ್ ಕೊಪ್ಪಳ. ಕಾರ್ಯದರ್ಶಿ: ಇಕ್ಬಲ್ ಎಂ ಎ.ಜೂತೆ-ಕಾರ್ಯದರ್ಶಿ: ಫಾರೂಕ್ ನವರಂಗ್, ಇಲ್ಯಾಸ್ ಬೊಳ್ಳೂರ್.ಲೆಕ್ಕ ಪರಿಶೋಧಕ: ಕೌಶಿಕ್ ಯಂ.ಸಿ.ಎಫ್.ಮಾಧ್ಯಮ ಉಸ್ತುವಾರಿ: ಮುಬಾರಕ್ ಬೊಳ್ಳೂರ್.ಜಿಸಿಸಿ ಸಂಯೋಜಕರು: ಆರಿಸ್ ನವರಂಗ್, ಫಾರೂಕ್ ಫ್ಯಾನ್ಸಿ ,ಮುಬಾರಕ್ ಬೊಳ್ಳೂರ್.ಸಲಹೆಗಾರರು: ಆರಿಶ್ ನವರಂಗ್, ಶಮೀಮ್ ಬೊಳ್ಳೂರ್, ಸಿದ್ದಿಕ್ ಬೊಳ್ಳೂರ್.ಸ್ವಯಂಸೇವಕ ಉಸ್ತುವಾರಿ:ಮಮ್ತಾಜ್ ಆಲಿ ಬೊಳ್ಳೂರ್, ಮೊಹಮ್ಮದ್ ಆಲಿ ಇಂದಿರಾನಗರ.

Leave a Reply

Your email address will not be published. Required fields are marked *