ಪೈಝಲ್ ಇಸ್ಲಾಂ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಇದರ 17ನೇ ವಾರ್ಷಿಕ ಮಹಾಸಭೆಯು ಪೈಝಲ್ ಇಸ್ಲಾಂ ಆಂಗ್ಲ ಮಾಧ್ಯಮ ಪ್ರೌಢ ಶಾಲ,ಸಭಾಂಗಣದಲ್ಲಿ ನಡೆಯಿತು ಅಧ್ಯಕ್ಷರಾಗಿ ಸರ್ವಾನುಮತದಿಂದ ಮೊಹಮ್ಮದ್ ಖಾಲಿದ್ ಮಣಿಪುರ ಇವರನ್ನು ಆಯ್ಕೆ ಮಾಡಲಾಯಿತು ಉಪಾಧ್ಯಕ್ಷರಾಗಿ ಉಮರ್ ಇಸ್ಮಾಯಿಲ್ , ಹಸನಬ್ಬ ಶೇಕ್ , ( ಕರೆಸ್ಪೋಡೆಂಟ್ ) ಮಹಮ್ಮದ್ ಯುನುಸ್ , ಕಾರ್ಯದರ್ಶಿಮಹಮ್ಮದ್ ಉಪಕಾರ್ಯದರ್ಶಿ ಮಹಮ್ಮದ್ ಸಾಧಿಕ್ ದೀನಾರ್ , ಶೇಕ್ ಮುಸ್ತಕೀನ್ , ( ಕೋಶಾಧಿಕಾರಿ )ಪರ್ವೇಜ್ ಸಲೀಂ , ಮತ್ತು ಇತರ ಸದಸ್ಯರು ಆಯ್ಕೆಯಾದರೂ ವೈಜಿ ರಸೂಲ್ ಮೌಲಾನಾ ಸೈಯದ್ ಇಬ್ರಾಹಿಂ ಯಕೀನಲ್ಲ ಪಡುಬಿದ್ರಿ ಅಬ್ದುಲ್ ಲತೀಫ್ ಮೊಹಮ್ಮದ್ ರಫೀಕ್ ನೂರ್ ಮೊಹಮ್ಮದ್

