ವಿದ್ಯಾರ್ಥಿ ಜೀವನ ವು ಅವಕಾಶ ಗಳ ಸಾಗರ ವಾಗಿದ್ದು, ಅವರ ಶಿಕ್ಸಣ, ಸಂಸ್ಕಾರ ಅರೋಗ್ಯ ಮತ್ತು ಉತ್ತಮ ಭವಿಷ್ಯ ಕ್ಕಾಗಿ ನಾವೆಲ್ಲರೂ ಒಂದಾಗಿ ಕೈ ಜೋಡಿಸಿ ಕೆಲಸ ಮಾಡೋಣ ಎಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಚ್ಚಡ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತ ಶಾಲೆ ಯ ಅಭಿವೃದ್ಧಿ ಸಮಿತಿ ಮತ್ತು . ಲಯನ್ಸ ಕ್ಲಬ್ ಕುಂಜಿಬೆಟ್ಟು ಇದರ ಅಧ್ಯಕ್ಷರು ಆದ ಅಶೋಕ್ ರಾವ್ ಪ್ರಾಸ್ತವಿಕ ನುಡಿದರು.
ಕಾರ್ಯದರ್ಶಿಗಳು ಜಯಶ್ರೀ ಕೋಟ್ಯಾನ್
ಲಿಯೋ ಕಾಡಿನೇಟರ್ ರಂಜಿತ ಶೇಟ್
ಲಯನ್ ವಸಂತ ಮರಿಯ
ಅಧ್ಯಕ್ಷರು ಎಸ್ ಡಿ ಎಂ ಸಿ ಪೂರ್ಣಿಮಾ
ಉಪಾಧ್ಯಕ್ಷರು ಮಹಮ್ಮದ್ ಆಸಿಫ್ ನಿವೃತ್ತ ಪ್ರಾಧ್ಯಾಪಕರಾದ ವಿಠ್ಠಲ್ ಮಾಸ್ಟರ್
ಮಾಧ್ಯಮ ಮಿತ್ರರು ಸಂತೋಷ್
ಚಂದ್ರಕಲಾ Rao ಸುಪ್ರಸಿದ್ಧ ಫಿಲ್ಮ್ ಕಾಂತಾರ ದಲ್ಲಿಅಭಿನೇತ್ರಿ ಶಾಲಾ ಮುಖ್ಯ ಶಿಕ್ಷಕಿ ಗಿರಿಜಾ ಶಾಲಾ ವಿದ್ಯಾರ್ಥಿ ನಾಯಕ ಪ್ರಣಾಮ್ ಅವರ ಅಧ್ಯಕ್ಷತೆಯಲ್ಲಿ ದೀಪಾ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಉದ್ಘಾಟನೆಗೊಂಡು ಮುಖ್ಯ ಶಿಕ್ಷಕರು ಸ್ವಾಗತಿಸಿ ಶಾಲಾ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಲಯನ್ಸ್ ಕ್ಲಬ್ , ಲಿಯೋ ಕಾರ್ಡಿನಾಟರ್ ರಂಜಿತಾ ಶೇಟ್ ಮಕ್ಕಳಿಗೆ ಮೊಬೈಲ್ ಬಳಕೆ ಮಾಡದೆ ಅವರ ಅಭಿರುಚಿಗೆ ತಕ್ಕಂತೆ ಅವರಿಗೆ ಅವಕಾಶ ನೀಡಿ ಪ್ರೋತ್ಸಾಹಿಸಿ ಎಂದು ಪೋಷಕರಿಗೆ ಕಿವಿ ಮಾತು ಹೇಳಿದರು.ಕಂಠ ಅಭಿನೇತ್ರಿ ಚಂದ್ರಕಲಾ ರಾವ್ ಅವರಿಗೆ ಸನ್ಮಾನ ಮಾಡಲಾಯಿತು. ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳನ್ನು ಗುರುತಿಸಲಾಯಿತು ಹಾಗೆಯೇ sdmc ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ hoops ನೀಡಿದರು. ಇಂದು ತನ್ನ ಹುಟ್ಟಿದ ಭವನ ಆಚರಿಸುತ್ತಿರುವ ಚಂದ್ರಶೇಖರ್ ಇವನಿಗೆ ಹುಟ್ಟಿದ ಹಬ್ಬದ ಶುಭಾಶಯಗಳು ತಿಳಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ನೀತು ಅವರು ಹಾಗೂ ಧನ್ಯವಾದವನ್ನು ಜಯಶ್ರೀ ಕೆ ನೀಡಿದರು ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಮಕ್ಕಳು ಮತ್ತು ಪೋಷಕರು ಆಗಮಿಸಿದ ಎಲ್ಲರಿಗೂ ಸಿಹಿ ಭೋಜನವನ್ನು ಲಯನ್ಸ್ ಕ್ಲಬ್ ಕುಂಚಿಬೆಟ್ಟು ಉಡುಪಿ ಇವರು ನೀಡಿದರು.

