×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಗಳು ತೋನ್ಸ್ ಹೂಡೆ ವತಿಯಿಂದ ಕರ್ತವ್ಯ ನಿಷ್ಠೆ ಅಬ್ದುಲ್ ಹಮೀದ್ ರವರಿಗೆ ಸನ್ಮಾನ

ದಿl ಕುಂಞ ಕೋಯಾ ಹಾಗೂ ದಿl ಭಾನುಬಿ ದಂಪತಿಗಳ ಸುಪುತ್ರರಾದ ಜನಾಬ್ ಅಬ್ದುಲ್ ಹಮೀದ್ ಇವರು 1- 06-1955 ಉಡುಪಿಯಲ್ಲಿ ಜನಿಸಿದರು 1986ರಲ್ಲಿ ಹನುಮಾನ್ ಸಾರಿಗೆ ಸಂಸ್ಥೆಯಲ್ಲಿ ಬಸ್ ಚಾಲಕರಗಿ ಸೇವೆ ಸಲ್ಲಿಸಿದ ನಂತರ ಸಾಲಿಹಾತ್ ಶಿಕ್ಷಣ ಸಂಸ್ಥೆಯಲ್ಲಿ ಬಸ್ ಚಾಲಕರಾಗಿ ಸೇವೆಗೆ ಸೇರಿದರು ಸರಿ ಸುಮಾರು 24 ವರ್ಷಗಳಿಂದ ಸಾಲಿಹಾತ್ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತಿದ್ದಾರೆ ಇವರ ಸೇವಾ ಅವಧಿಯಲ್ಲಿ ರಜೆ ಮಾಡ್ದಿದು ತೀರ ವಿರಳ ಶಾಲೆ ಮಕ್ಕಳನ್ನು ಸುರಕ್ಷಿತವಾಗಿ ಕರೆ ತರುವ ಕಾರ್ಯ ಶ್ಲಾಘನೀಯ ತನ್ನ ನಿಷ್ಠೆ ಮತ್ತು ಸಮರ್ಪಣಾ ಮನೋಭಾವದಿಂದ ಎಲ್ಲರ ಪ್ರಶಂಶಗೆ ಪಾತ್ರರಾಗಿದ್ದಾರೆ ತಮ್ಮ ಸೇವಾ ಹಿರಿತನವನ್ನು ಗುರುತಿಸಿ ಸನ್ಮಾನಿಸಲು ನಾವು ಹೆಮ್ಮೆ ಪಡುತ್ತೆವೆ  ಎಂದು ತಿಳಿಸಿದರು

Leave a Reply

Your email address will not be published. Required fields are marked *