×
Our website is made possible by displaying online advertisements to our visitors. Please consider supporting us by whitelisting our website.
  • 9880645340

SSLC ತಂಡಕ್ಕೆ ಅಭಿನಂದನೆ ನಿವೃತ್ತಿ ರಾಗಲಿರುವ ಶಿಕ್ಷಕರಿಗೆ ಸನ್ಮಾನ ಸಮಾರಂಭ

ಬೆಳ್ಳೆ ಸಿ ಎ ಬ್ಯಾಂಕಿನ ಅಧ್ಯಕ್ಷರಾಗಿರುವ ಶಿವಾಜಿ ಎಸ್ ಸುವರ್ಣ  ರವರ ವತಿಯಿಂದ ಪಡು ಬೆಲ್ಲೆ ಶ್ರೀ ನಾರಾಯಣ ಗುರು ಪ್ರೌಢಶಾಲಾ 2025 2026 ರ ಎಸ್ ಎಸ್ ಎಲ್ ಸಿ ತಂಡವನ್ನು 100/ ಸಾಧಿಸಿದ ಹಿನ್ನೆಲೆಯಲ್ಲಿ ಅಭಿನಂದನಾ ಹಾಗೂ ಹಾಲಿ ಶೈಕ್ಷಣಿಕ ವರ್ಷದಲ್ಲಿ ನಿವೃತ್ತ ರಾಗಲಿರುವ ಸಹ ಶಿಕ್ಷಕಿ ಅರುಂದತಿ ಮುಖ್ಯ ಶಿಕ್ಷಕಿ ಶ್ರೀಮತಿ ಉಷಾ ಎಸ್ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಸಮಾರಂಭದ ಅಧ್ಯಕ್ಷೆಯನ್ನು ಶಿವಾಜಿ ಸುವರ್ಣ ವಹಿಸಿಕೊಂಡಿದ್ದರು ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕ ಶ್ರೀ ರಾಘವೇಂದ್ರ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು ಎಸ್ ಎಸ್ ಎಲ್ ಸಿ  ಯಲ್ಲಿ ಪ್ರಥಮ ಸ್ತಾನಿಯಾದ ಅಮೃತ ಹಾಗೂ ಶಿಕ್ಷಕಿ ಶ್ರೀಮತಿ ಅರುಂಧತಿ ಮುಖ್ಯ ಶಿಕ್ಷಕಿ ಶ್ರೀಮತಿ ಉಷಾ ಎಸ್ ರವರನ್ನು ಸನ್ಮಾನಿಸಲಾಯಿತು ದೈಹಿಕ ಶಿಕ್ಷಕ ಸುರೇಶ್ ದೇವಾಡಿಗ  ಸನ್ಮಾನಿತರನ್ನು ಪರಿಚಯಿಸಿದರು ಹಿರಿಯ ಶಿಕ್ಷಕ ಪಾಂಡುರಂಗ ಮಲ್ಯ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು ಶ್ರೀ ದುರ್ಗಾ ನಾಯಕ್ ಬಂದಿಸಿದರು ವಿದ್ಯಾರ್ಥಿಗಳಾದ ಕುಮಾರಿ ಅಮೃತ ಕುಮಾರಿ ದೀಕ್ಷಿತ ತಮ್ಮ ಅನುಭವವನ್ನು ಹಂಚಿಕೊಂಡರು ಸುರೇಶ್ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು ಸರ್ವರಿಗೂ ಸಹಬೋಜನ ಶಿವಾಜಿ ಎಸ್ ಸುವರ್ಣ ಅವರಿಂದ ಏರ್ಪಡಿಸಲಾಗಿತ್ತು

Leave a Reply

Your email address will not be published. Required fields are marked *