
ಕೇಂದ್ರ ಹಾಗೂ ರಾಜ್ಯ ಸರಕಾರದ ಆಡಳಿತ ಬೆಲೆ ಏರಿಕೆ, ಭ್ರಷ್ಟಾಚಾರ ಖಂಡಿಸಿ ಗ್ರಾಮೀಣ ಸಮಿತಿ ಇದರ ವತಿಯಿಂದ ಓಂತಿಬೆಟ್ಟು ವಿನಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಮಾತನಾಡಿ, ಇಲ್ಲಿಯ ಪಂಚಾಯತ್ ನ ದೋರಣೆ ಕೊನೆಗೊಳ್ಳಬೇಕು ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ನಡೆದಿಲ್ಲ ಯಾವುದೇ ಹಕ್ಕು ಪತ್ರ ಕೊಡಲ್ಲಿಲ ಶಾಸಕರಾಗಿದಾಗ ಮೂರು ತಿಂಗಳಿಗೊಮ್ಮೆ ಪಂಚಾಯತ್ ಹೋಗುತಿದ್ದೇ ಮತ್ತು ಎಲ್ಲಾ ಅಧಿಕಾರಿಗಳ್ಳನ್ನು ಕರೆದುಕೊಂಡು ಹೋಗುತಿದ್ದೆ ಮತ್ತು ಎಲ್ಲಾ ಸಾವಲತ್ತುಗಳನ್ನು ವಿತರಿಸುತಿದ್ವಿ17 ಜನ ಶಾಸಕರು ಯಾಕೆ ಬಿಜೆಪಿ ಹೋಗಿದ್ದಾರೆ. ಬಿಜೆಪಿಯನ್ನು ಉದ್ಧಾರ ಮಾಡಬೇಕು ಎಂದು ಹೋಗಿದ್ದಾರಾ ಎಂದು ಹೇಳಿದರು ನಂತರ ಅಮೃತ್ ಶೆಣೈ ಯವರು ಮಾತಾಡಿ ಇವತ್ತು ಸರ್ವಧಿಕಾರ ಭ್ರಷ್ಟಾಚಾರ ಮೋಜು ಮಸ್ತಿ ಸಂವಿದಾನ ವಿರೋಧ ಆಪರೇಷನ್ ಕಮಲ ಇದನ್ನೆಲ್ಲಾ ನೋಡಲು ಸಾಧ್ಯ ಇದ್ದರೆ ಅದು ಮೋದಿ ಆಡಳಿತದಲ್ಲಿ ನೋಡಲಿಕ್ಕೆ ಸಾಧ್ಯ ಪಂಚಾಯತ್ ವ್ಯವಸ್ಥೆಯನ್ನು ತಂದದ್ದು ಕಾಂಗ್ರೆಸ್ ಮೂರು ಹಂತದ ಆಡಳಿತ ಈ ದೇಶಕ್ಕೆ ಬೇಕು ಎಂದು ರಾಜೀವ್ ಗಾಂಧಿ ಕನಸು ಕಂಡಿದ್ದರು ಮೇಲ್ಜಾತಿಯವರು ಶ್ರೀಮಂತರು ಮಾತ್ರ ಪಂಚಾಯತ್ ಅಧ್ಯಕ್ಷರು ಸದಸ್ಯರು ಆಗುತಿದ್ದರು ಇದನ್ನಾ 77ನೇ ತಿದ್ದುಪಡಿ ತಂದು ಶೋಷಿತ ವರ್ಗದವರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು ಹಿಂದುಳಿದ ವರ್ಗದವರು ಮತ್ತು ವಿಶೇಷವಾಗಿ ಮಹಿಳೆಯರು ಇವರೆಲ್ಲಾರು ದೇಶದಲೆಲ್ಲಾ ಪಂಚಾಯತ್ ಗಳ್ಳಲಿ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ನಲ್ಲಿ ಮಹಾನಗರ ಪಾಲಿಕೆಯಲ್ಲಿ ಈ ಎಲ್ಲಾ ಕಡೆ ಅಧಿಕಾರ
ನಡೆಸುತಿದ್ದರೆ ಕೀರ್ತಿಯು ರಾಜೀವು ಗಾಂದಿಗೆ ಸಲ್ಲುತ್ತದೆ ಪ್ರಜಾಪ್ರಭುತ್ವದಲ್ಲಿ ನ್ಯಾಯಲಯ ಇದೆ ನ್ಯಾಯಾಲಯ ನ್ಯಾಯ ಕೊಡುತ್ತೆದೆ ಆದರೆ ಪ್ರಜಾಪ್ರಭುತ್ವದಲ್ಲಿ ದುಷ್ಟರಿಗೆ ಶಿಕ್ಷೆ ಕೊಡುವಂತಹ ನಿಜವಾದ ನ್ಯಾಯಾಲಯ ಇದ್ದರೆ ಅದು ಜನತಾ ನ್ಯಾಯಾಲಯ ಎಂದು ಹೇಳಿದರು
video link