
ಉಚ್ಚಿಲ ಬಡಾ ಗ್ರಾಮ ಪಂಚಾಯತ್ ನ ಅಸರ್ಮಪಕ ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣೆಯ ಕುರಿತು ತಕ್ಷಣವೇ ಕ್ರಮಕೈಗೊಳುವಂತೆ ಒತ್ತಾಯಿಸಿ S.D.P.I ಪಂಚಾಯತ್ ಸಮಿತಿ ವತಿಯಿಂದ ಪಂಚಾಯತ್ ಅಭಿವೃಧಿ ಅಧಿಕಾರಿ ಮತ್ತು ಪಂಚಾಯತ್ ಅಧ್ಯಕ್ಷರಿಗೆ ಮನವಿ ನೀಡಲಾಯಿತು.
ಈ ಸಂದರ್ಭ ಸಮಿತಿ ಅಧ್ಯಕ್ಷರಾದ ಶರೀಫ್ 313, ರಝಾಕ್ ವೈ.ಎಸ್,ಇಬ್ರಾಹಿಂ ಆರ್ಶ್,ಶರೀಫ್ ಕರೀಂ ಉಪಸ್ಥಿತರಿದ್ದರು.