×
Our website is made possible by displaying online advertisements to our visitors. Please consider supporting us by whitelisting our website.

ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಭಾರೀ ಹೆಚ್ಚಳ

 

ನವದೆಹಲಿ(01-05-2022); ಜನರಿಗೆ ಬೆಲಯೇರಿಕೆ ಬಿಸಿ‌  ಇಂದಿನಿಂದ ವಾಣಿಜ್ಯ ಬಳಕೆಯ ಸಿಲಿಂಡರ್ ದರ ಮತ್ತೆ ಏರಿಕೆಯಾಗಿದೆ.

ವಾಣಿಜ್ಯ ಸಿಲಿಂಡರ್‌ ದರ 102 ರೂಪಾಯಿ ಏರಿಕೆಯಾಗಿದೆ. 19 ಕೆಜಿ ತೂಕದ ವಾಣಿಜ್ಯ ಬಳಕೆ ಸಿಲಿಂಡರ್  ಮೇ 1 ರಿಂದ 102 ರೂಪಾಯಿ ದರ ಏರಿಕೆ ಕಂಡಿದೆ.

ಕಮರ್ಷಿಯಲ್ ಸಿಲಿಂಡರ್ ‌ಬೆಲೆ 2430.50ರೂ. ಆಗಿದ್ದು  ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಇಂದಿನಿಂದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳಲ್ಲಿ ಹೆಚ್ಚಳವನ್ನು ಮಾಡಿದೆ.

Share this: