
ಕೇರಳ; ಪರೋಟ ತಿನ್ನುವಾಗ ಗಂಟಲಲ್ಲಿ ಸಿಲುಕಿಕೊಂಡು 8 ವರ್ಷದ ಬಾಲಕ .ಮೃತಪಟ್ಟ ಘಟನೆ ನಡೆದಿದೆ
ಪರತೋಡು ಕಾಲೋನಿಯ ಸಂತೋಷ್ ಕಾರ್ತಿಕ್ 8 ಮೃತ ಬಾಲಕ.
ಕಳೆದ ರಾತ್ರಿ ಪರೋಟಾ ತಿಂದ ಬಳಿಕ ಬಾಲಕ ಉಸಿರಾಟದ ತೊಂದರೆಯ ಬಗ್ಗೆ ಮನೆಯವರಿಗೆ ತಿಳಿಸಿದ್ದಾನೆ. ಕೂಡಲೇ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು, ಹುಡುಗ ತುಂಬಾ ಅಸ್ವಸ್ಥನಾಗಿರುವುದನ್ನು ಗಮನಿಸಿದ ವೈದ್ಯರು ಕೂಡಲೇ ಚಿಕಿತ್ಸೆ ನೀಡಿದರು, ಆದರೆ ಕೆಲವೇ ಕ್ಷಣದಲ್ಲಿ ಆತ ಮೃತಪಟ್ಟಿದ್ದಾನೆ.
ಬಾಲಕ ಕಳೆದ ಒಂದು ವರ್ಷದಿಂದ ಮೂರ್ಛೆರೋಗಕ್ಕೆ ಕೂಡ ತುತ್ತಾಗಿದ್ದ. ಇದೀಗ ಪರೋಟ ಸೇವನೆ ವೇಳೆ ನಡೆದ ಅವಘಡದಲ್ಲಿ ಬಾಲಕ ಮೃತಪಟ್ಟಿದ್ದಾನೆ