Site icon ಉಡುಪಿ ನ್ಯೂಸ್ ಪ್ಲಸ್

ಎಸ್.ಕೆ.ಪಿ.ಎ. ವಿವಿದೊದ್ದೆಶ ಸಹಕಾರಿ ಸಂಘದ ಚುನಾವಣೆ ತೃತೀಯ ಬಾರಿಗೆ ನೂತನ ಅಧ್ಯಕ್ಷ ರಾಗಿ ವಾಸುದೇವ ರಾವ್ ಅವಿರೋಧ ಆಯ್ಕೆ

ಸೌತ್ ಫೋಟೋಗ್ರಾಫರ್ಸ್‌ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ ವಾಸುದೇವ ರಾವ್ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಹರೀಶ್ ರಾವ್ ಬಂಟ್ವಾಳ್ . ನಿರ್ದೇಶಕರಾಗಿ ಆಯ್ಕೆಯಾದ ವಿಠಲ್‌ ಚೌಟ ಮಂಗಳೂರು, ದಾಮೋದರ ಆಚಾರ್ಯ ಮಂಗಳೂರು, ರವಿಕುಮಾ‌ರ್ ಕಾಪು, ದತ್ತಾತ್ರೇಯ ಕಾರ್ಕಳ, ಗಣೇಶ್ ದೇವಾಡಿಗ ಕುಂದಾಪುರ, ಸ್ಟೀಫನ್ ಲೂಯಿಸ್ ಬ್ರಹ್ಮಾವರ, ಸುದರ್ಶನ್ ರಾವ್ ಪುತ್ತೂರು, ಮೋಹನ್ ರಾವ್ ಮೂಲ್ಕಿ ಕರುಣಾಕ‌ರ್ ಎಣ್ಣೆಮಜಲು ಸುಳ್ಯ, ಚಿದಾನಂದ ಎ. ಉಲ್ಲಾಳ, ಭರದ್ವಜ್ ಬೆಳ್ತಂಗಡಿ, ರಾಮ ಕೋಟ್ಯಾನ್ ಮೂಡುಬಿದಿರೆ, ಜಯಕರ ಸಾಲ್ಯಾನ್ ಸುರತ್ಕಲ್, ಶ್ರೀಮತಿ ಪಾರ್ವತಿ ಸುರತ್ಕಲ್ ಆಯ್ಕೆ ಆಗಿದ್ದಾರೆ

Exit mobile version