ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಬೀದರ್ ನ ಶಾಹೀನ್ ಶಿಕ್ಷಣ ಸಂಸ್ಥೆಯು ಕರಾವಳಿ ಕರ್ನಾಟಕದ ಮೊದಲ ಶಾಖೆಯನ್ನು ಉಡುಪಿಯ ಕಾಪುನಲ್ಲಿರುವ ಕ್ರೆಸೆಂಟ್ ಇಂಟೆರ್ನ್ಯಾಶನಲ್ ಸ್ಕೂಲ್ ನಲ್ಲಿ ಕಾರ್ಯಾರಂಭವಾಗಲಿದೆ .ಮೇ 25 ಬುಧವಾರ ಸಂಜೆ 4 ಗಂಟೆಗೆ ಶುಭಾರಂಭದ ವಿಶೇಷ ಕಾರ್ಯಕ್ರಮವು ನಡೆಯಲಿದ್ದು 6 ನೇ ತರಗತಿಯಿಂದ ಪಿ ಯು ಸಿ ತನಕದ (ವಿಜ್ಜಾನ ಮತ್ತು ವಾಣಿಜ್ಜ ವಿಭಾಗದ ) ವಿದ್ಯಾರ್ಥಿ /ವಿದ್ಯಾರ್ಥಿನಿಯರಿಗೆ ಪ್ರತ್ಯಕ ವಸತಿ ಸಹಿತ ಕಲಿಯುವ ಅವಕಾಶ ಕಲ್ಪಿಸಲಾಗಿದೆ ಮಕ್ಕಳ ಉತ್ತಮ ಭವಿಷ್ಯವನ್ನು ರೂಪಿಸ ಬಯಸುವ ಇದರ ಸದುಪಯೋಗ ಪಡೆಯುವಂತೆ ವಿನಂತಿ
