Site icon ಉಡುಪಿ ನ್ಯೂಸ್ ಪ್ಲಸ್

ಕಾರ್ಕಳ ಬಂಡಿಮಠದ ಅನಂತಕೃಷ್ಣ ಗೋಶಾಲೆಗೆ ಬಂದುಮಿತ್ರರೊಂದಿಗೆ ಭೇಟಿ ಗೋಪೂಜೆ ನೆರವೇರಿಸಿದ -ಉದಯ ಶೆಟ್ಟಿ ಮುನಿಯಾಲು

ದೀಪಾವಳಿ ಹಾಗೂ ಬಲಿಪಾಡ್ಯಮಿಯ ಶುಭ ಸಂದರ್ಭದಲ್ಲಿ ಪ್ರತೀವರ್ಷದಂತೆ ಈ ಬಾರಿಯೂ ಉದಯ ಶೆಟ್ಟಿ ಮುನಿಯಾಲು ಅವರು ಕಾರ್ಕಳ ಬಂಡಿಮಠದ ಅನಂತಕೃಷ್ಣ ಗೋಶಾಲೆಯಲ್ಲಿ ಬಂದುಮಿತ್ರರೊಂದಿಗೆ ಗೋಪೂಜೆ ನೆರವೇರಿಸಿ ಗೋಮಾತೆಯ ಆಶೀರ್ವಾದ ಪಡೆದರು.

Exit mobile version