ಉಡುಪಿ ನ್ಯೂಸ್ ಪ್ಲಸ್

ಉಡುಪಿ ಜಿಲ್ಲಾ ಕಾಂಗ್ರೇಸ್ ವತಿಯಿಂದ ಗಾಂಧಿ , ಶಾಸ್ರಿ ಜನ್ಮದಿನಾಚರಣೆ

ಸತ್ಯ ಮತ್ತು ಅಹಿಂಸೆಯ‌ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನೇ ಮುಡುಪಾಗಿಟ್ಟ ಮಹಾತ್ಮಾ ಗಾಂದಿಜಿಯವರ ತತ್ವ ಸಿದ್ದಾಂತಗಳನ್ನು ಜಗತ್ತಿಗೆ ತೋರಿಸಿ ಕೊಟ್ಟಿದಾರೆ ಕಾಂಗ್ರೇಸ್ ವತಿಯಿಂದ ಹಮ್ಮಿಕೊಂಡ ಮಹಾತ್ಮ ಗಾಂದೀ ಹಾಗೂ ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ರಿಯವರ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ಅಶೋಕ್ ಕುಮಾರ್ ಕೊಡವುರ್. ಲಾಲ್ ಬಹುದ್ದೂರು ಶಾಸ್ರಿಯವರು ಒಬ್ಬ ಸರಳ ವ್ಯಕ್ತಿತ್ವದ ಮಾಹಾನ್ ಶಕ್ತಿ ಅವರ ಆಡಳಿತದಲ್ಲಿನ ಅನೇಕ ಯೋಜನೆಗಳು ದೇಶದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಜೈಜವಾನ್, ಜೈ ಕಿಸಾನ್ ಘೋಷಣೆಗಳು ದೇಶದಲ್ಲಿ‌ ಕ್ರಾಂತಿಯನ್ನೇ ಉಂಟು‌ ಮಾಡಿತು ಎಂದು ಅಭಿಪ್ರಾಯ ಪಟ್ಟರು.ಉಡುಪಿ ಜಿಲ್ಲಾ ಕಾಂಗ್ರೇಸ್ ವತಿಯಿಂದ ಗಾಂಧಿ , ಶಾಸ್ರಿ ಜನ್ಮದಿನಾಚರಣೆ ಪ್ರಯುಕ್ತ ನಾರಾಯಣ ಗುರು ಸಭಾ ಬಾವನದಿಂದ ಕ್ಲಾಕ್ ಟವರ್ ವರೆಗೆ ಪಾದಯಾತ್ರೆ ನಡೆಯಿತು ಈ ಸಂದರ್ಭದಲ್ಲಿ ಜಯಪ್ರಕಾಶ್ ಹೆಗ್ಡೆ ಗೋಪಾಲ್ ಪೂಜಾರಿ ಪ್ರಸಾದ್ ಕಾಂಚನ್ ಅಶೋಕ್ ಕುಮಾರ್ ಕೊಡವುರ್ ರಮೇಶ್ ಕಾಂಚನ್ ಶರ್ಫುದ್ದೀನ್ ಶೇಖ್ ಪ್ರಖ್ಯಾತ್ ಶೆಟ್ಟಿ ರಾಜು ಪೂಜಾರಿ ಡಿ ರ್ ರಾಜು ಪ್ರಸಾದ್ ಜತ್ತನ್ನ ಸುನಿಲ್ ಬಂಗೇರ ಕಿಶನ್ ಹೆಗ್ಡೆ ಹರೀಶ್ ಕಿಣಿ ಇಸ್ಮಾಯಿಲ್ ಆತ್ರಾಡಿ ಮುಂತಾದವರು ಉಪಸ್ಥಿತರಿದ್ದರು

Exit mobile version