Site icon ಉಡುಪಿ ನ್ಯೂಸ್ ಪ್ಲಸ್

ಕಂಚಿನಡ್ಕ, ಜೈ ಕರ್ನಾಟಕ ರಿಕ್ಷಾ ನಿಲ್ದಾಣದಲ್ಲಿ 78ನೇ ಸ್ವಾತಂತ್ರ್ಯ ಧ್ವಜಾರೋಹಣ ಕಾರ್ಯಕ್ರಮ

ಕಂಚಿನಡ್ಕ, ಜೈ ಕರ್ನಾಟಕ ರಿಕ್ಷಾ ನಿಲ್ದಾಣದಲ್ಲಿ 78ನೇ ಸ್ವಾತಂತ್ರ್ಯ ಧ್ವಜಾರೋಹಣ ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಕ.ರ.ವೇ ಜಿಲ್ಲಾಧ್ಯಕ್ಷ ರೆಹಮಾನ್ ಪಡುಬಿದ್ರಿ ನೆರವೇರಿಸಿದರು, ಕ.ರ.ವೇ ಕಾಪು ತಾಲೂಕು ಅಧ್ಯಕ್ಷರು ಸುಜಿತ್ ಪಡುಬಿದ್ರಿ, ಯೋಗೀಶ್ ಪಾದಬೆಟ್ಟು, ಗ್ರಾಮ ಸದಸ್ಯ ಫಿರೋಜ್, ಹಸನ್ ಬಾವ, ಸಂತೋಷ್ ಅಪ್ಪು ಸಾಲ್ಯಾನ್, ಕ.ರ.ವೇ ಪಡುಬಿದ್ರಿ ಘಟಕದ ಕಾರ್ಯದರ್ಶಿ ಅಶ್ರಫ್, ಜೊತೆ ಕಾರ್ಯದರ್ಶಿ ಸುನಿಲ್ ಕೋಟ್ಯಾನ್, ಅನಿವಾಸಿ ಉದ್ಯಮಿಗಳಾದ ಮಜೀದ್ ಕಂಚಿನಡ್ಕ, ಎಮ್. ಎಸ್ ನಿಜಾಮ್ ಕಂಚಿನಡ್ಕ, ಸಾದಿಕ್, ಇಸ್ಮಾಯಿಲ್ ಸಾಹಿಬ್ ಕಂಚಿನಡ್ಕ, ಆಟೋ ಚಾಲಕರದ ಅಶ್ರಫ್, ಅನ್ವರ್, ಕೆ.ಐ ನಿಜಾಮ್, ಹಾಗೂ ಊರಿನ ದೇಶ ಪ್ರೇಮಿ ನಾಗರಿಕರು ಉಪಸ್ಥಿತರಿದ್ದರು.

Exit mobile version