Site icon ಉಡುಪಿ ನ್ಯೂಸ್ ಪ್ಲಸ್

ಎಸ್ಕೆಪಿಎ ಉಡುಪಿ ವಲಯದ ವತಿಯಿಂದ ಉಚಿತ ಆರೋಗ್ಯ ಮತ್ತು ರಕ್ತದಾನ ಶಿಬಿರ

ಉಡುಪಿ ವಲಯದ ವತಿಯಿಂದ ಹಾಗೂ ಲಯನ್ಸ್ ಸಂಸ್ಥೆ , ದೇವಾಡಿಗ ಸುಧಾರಕ ಸಂಘ ಹಿರಿಯಡಕ ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಹಯೋಗದೊಂದಿಗೆ ನಡೆದ ಉಚಿತ ಆರೋಗ್ಯ ಶಿಬಿರ ಮತ್ತು ರಕ್ತದಾನ ಶಿಬಿರದಲ್ಲಿ ಸುಮಾರು 110 ಜನ ಉಚಿತ ಆರೋಗ್ಯ ತಪಾಸಣಾ ದಲ್ಲಿ ಮತ್ತು 20 ಜನರು ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದರು, ಉಡುಪಿ ಎಸ್ಕೆಪಿಎ ಸಂಘದ 20 ಸದಸ್ಯರ ಪಾಲ್ಗೊಳ್ಳವಿಕೆಯೋಂದಿಗೆ ಕಾರ್ಯಕ್ರಮವು ಯಶಸ್ವಿಗೋಳಿಸಿದ ಎಲ್ಲಾರಿಗು ಸುಧೀರ್ ಎಮ್. ಶೆಟ್ಟಿ ಅಧ್ಯಕ್ಷರು ಕೃತಜ್ಞತೆ ಸಲ್ಲಿಸಿದ್ದಾರೆ

Exit mobile version