Site icon ಉಡುಪಿ ನ್ಯೂಸ್ ಪ್ಲಸ್

ಶಿರ್ವ: ಮಾಜಿ ಗ್ರಾ.ಪಂ. ಸದಸ್ಯೆ ಜೆನೆಟ್‌ ಲೋಬೊ (74) ನಿಧನ

ಶಿರ್ವ: ಪ್ರಗತಿಪರ ಕೃಷಿಕೆ,ಮಹಿಳಾ ಉದ್ಯಮಿ, ಮುದರಂಗಡಿ ಗ್ರಾ.ಪಂ. ಮಾಜಿ ಸದಸ್ಯೆಪಿಲಾರು ನಿವಾಸಿ ಜೆನೆಟ್‌ ಲೋಬೊ (74) ಅವರು ಮಾ. 12ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ. ಅರಣ್ಯ ಇಲಾಖೆಯ ಪಿಲಾರು ಗ್ರಾಮ ಸಮಿತಿಯ ಅಧ್ಯಕ್ಷರಾಗಿದ್ದ ಅವರು ದ.ಕ.ಜಿಲ್ಲೆಯ ಭೂನ್ಯಾಯ ಮಂಡಳಿಯ ಸದಸ್ಯರಾಗಿ, ದ.ಕ.ಜಿಲ್ಲೆಯ ಶಿಕ್ಷಕರ ನೇಮಕಾತಿ ಸಮಿತಿಯ ಸದಸ್ಯರಾಗಿ,ಪೆರ್ನಾಲ್‌ ಫಾತಿಮಾ ಮಾತೆಯ ಚರ್ಚ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು

Exit mobile version