ಉಡುಪಿ, ಎಸ್‌ಕೆಪಿಎ ಉಡುಪಿ ವಲಯಾಧ್ಯಕ್ಷ ಬ್ರಹ್ಮಗಿರಿಯ ಸುರಭಿ ಸ್ಟುಡಿಯೋ ಮಾಲಕ ಸುಧೀರ್ ಶೆಟ್ಟಿ ಅವರ ಪತ್ನಿ ಪ್ರತಿಭಾ ಎಸ್ ಶೆಟ್ಟಿ(46) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತಿ, ಪುತ್ರಿ, ತಾಯಿ ಅವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಬೀಡಿನಗುಡ್ಡೆಯ ರುದ್ರ ಭೂಮಿಯಲ್ಲಿ ಇಂದು ಬೆಳಿಗ್ಗೆ 12 :30ಗಂಟೆಗೆ ಕುಟುಂಬ ಮೂಲಗಳು ತಿಳಿಸಿವೆ
ಎಸ್‌ಕೆಪಿಎ (SKPA) ಉಡುಪಿ ವಲಯಾಧ್ಯಕ್ಷ ಸುಧೀರ್ ಶೆಟ್ಟಿಯವರ ಧರ್ಮಪತ್ನಿ ಪ್ರತಿಭಾ ಶೆಟ್ಟಿ ಇನ್ನಿಲ್ಲ

