Site icon ಉಡುಪಿ ನ್ಯೂಸ್ ಪ್ಲಸ್

ಶಿರ್ವ : ಪೈಝಲ್ ಇಸ್ಲಾಂ ಆಂಗ್ಲ ಮಾಧ್ಯಮ ಪ್ರೌಢಶಾಲೆ 17ನೇ ವಾರ್ಷಿಕ ಮಹಾಸಭೆ ನೂತನ ಉಪಾಧ್ಯಕ್ಷರಾಗಿ  ಹಸನಬ್ಬ ಶೇಕ್ ಆಯ್ಕೆ

ಪೈಝಲ್ ಇಸ್ಲಾಂ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಇದರ 17ನೇ ವಾರ್ಷಿಕ ಮಹಾಸಭೆಯು ಪೈಝಲ್ ಇಸ್ಲಾಂ ಆಂಗ್ಲ ಮಾಧ್ಯಮ ಪ್ರೌಢ ಶಾಲಾ,ಸಭಾಂಗಣದಲ್ಲಿ ನಡೆಯಿತು ಉಪಾಧ್ಯಕ್ಷರಾಗಿ ಹಸನಬ್ಬ ಶೇಕ್ ರವರನ್ನು ನೇಮಕ ಮಾಡಲಾಯಿತು ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು

Exit mobile version