Site icon ಉಡುಪಿ ನ್ಯೂಸ್ ಪ್ಲಸ್

ಶಿರ್ವ :ಪೈಝಲ್ ಇಸ್ಲಾಂ ಆಂಗ್ಲ ಮಾಧ್ಯಮ ಪ್ರೌಢಶಾಲೆ 17ನೇ ವಾರ್ಷಿಕ ಮಹಾಸಭೆ ಅಧ್ಯಕ್ಷರಾಗಿ ಮೊಹಮ್ಮದ್ ಖಾಲಿದ್ ಪುನರಾಯ್ಕೆ

ಪೈಝಲ್ ಇಸ್ಲಾಂ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಇದರ 17ನೇ ವಾರ್ಷಿಕ ಮಹಾಸಭೆಯು ಪೈಝಲ್ ಇಸ್ಲಾಂ ಆಂಗ್ಲ ಮಾಧ್ಯಮ ಪ್ರೌಢ ಶಾಲ,ಸಭಾಂಗಣದಲ್ಲಿ ನಡೆಯಿತು ಅಧ್ಯಕ್ಷರಾಗಿ ಸರ್ವಾನುಮತದಿಂದ ಮೊಹಮ್ಮದ್ ಖಾಲಿದ್ ಮಣಿಪುರ ಇವರನ್ನು ಆಯ್ಕೆ ಮಾಡಲಾಯಿತು ಉಪಾಧ್ಯಕ್ಷರಾಗಿ ಉಮರ್ ಇಸ್ಮಾಯಿಲ್ , ಹಸನಬ್ಬ ಶೇಕ್ , ( ಕರೆಸ್ಪೋಡೆಂಟ್ ) ಮಹಮ್ಮದ್ ಯುನುಸ್ , ಕಾರ್ಯದರ್ಶಿಮಹಮ್ಮದ್ ಉಪಕಾರ್ಯದರ್ಶಿ ಮಹಮ್ಮದ್ ಸಾಧಿಕ್ ದೀನಾರ್ , ಶೇಕ್ ಮುಸ್ತಕೀನ್ , ( ಕೋಶಾಧಿಕಾರಿ )ಪರ್ವೇಜ್ ಸಲೀಂ , ಮತ್ತು ಇತರ ಸದಸ್ಯರು ಆಯ್ಕೆಯಾದರೂ ವೈಜಿ ರಸೂಲ್ ಮೌಲಾನಾ ಸೈಯದ್‌ ಇಬ್ರಾಹಿಂ ಯಕೀನಲ್ಲ ಪಡುಬಿದ್ರಿ ಅಬ್ದುಲ್ ಲತೀಫ್ ಮೊಹಮ್ಮದ್ ರಫೀಕ್ ನೂರ್ ಮೊಹಮ್ಮದ್

Exit mobile version