Site icon ಉಡುಪಿ ನ್ಯೂಸ್ ಪ್ಲಸ್

ಕಂಚಿನಡ್ಕ. ಜೈ ಕರ್ನಾಟಕ ರಿಕ್ಷಾ ನಿಲ್ದಾಣದಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆ ಕ. ರ. ವೇ ಜಿಲ್ಲಾಧ್ಯಕ್ಷ ರೆಹಮನ್ ಭಾಗಿ

ಕಂಚಿನಡ್ಕ. ಜೈ ಕರ್ನಾಟಕ ರಿಕ್ಷಾ ನಿಲ್ದಾಣದಲ್ಲಿ 77 ನೇ *ಸ್ವಾತಂತ್ರ್ಯ ಧ್ವಜಾರೋಹಣ ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಕ. ರ. ವೇ ಜಿಲ್ಲಾಧ್ಯಕ್ಷ ರೆಹಮನ್ ಪಡುಬಿದ್ರಿ ನೆರವೇರಿಸಿದರು ಈ ಸಂದರ್ಭದಲ್ಲಿ .ಯೋಗೀಶ್ ಪಾದಬೆಟ್ಟು,ಕ. ರ, ವೇ ಜಿಲ್ಲಾ ಪ್ರದಾನ ಕಾರ್ಯದರ್ಶಿ ಇಳಿಯಾಸ್ ಪಡುಬಿದ್ರಿ, ಹಸನ್ ಬಾವ,ಸಂತೋಷ್ ಅಪ್ಪು ಸಾಲಿಯಾನ್,ಎಮ್ ಎಚ್ ಖಾದರ್, ಬೀಡಿ ಅಹ್ಮದ್ ಬಾವ ,ಕೆ ರ. ವೇ ಶಿರ್ವ. ಘಟಕದ ಉಪಾಧ್ಯಕ್ಷ ಅಬೂಬಕ್ಕರ್,ಗ್ರಾಮ ಸದ್ಯಸರಾದ ಫಿರೋಜ್, ಅಜೀದ್, ಅನಿವಾಸಿ ಉದ್ಯಮಿಗಳಾದ ಮಜೀದ್ ಕಂಚಿನಡ್ಕ,ಸಾದಿಕ್, ಕಲಂದರ್,ಇರ್ಷಾದ್,ಕ ರ ವೇ ಕಾಪು ತಾಲೂಕು ಸಂಚಾಲಕ ಜೂಬೈರ್, ಕ ರ ವೇ ಪಡುಬಿದ್ರಿ ಘಟಕದ ಕಾರ್ಯದರ್ಶಿ ಆಶ್ರಫ್,ಜೊತೆ ಕಾರ್ಯದರ್ಶಿ ಸುನಿಲ್ ಕೋಟ್ಯಾನ್, ರಝಕ್ ಕಂಚಿನಡ್ಕ,ಆಟೋ ಚಾಲಕರಾದ ಆಶ್ರಫ್, ಅಜಿಮ್, ನಿಜಾಮ್, ಸಿದ್ದಿಕ್, ಅನ್ವರ್, ಸಿನಾನ್,ಹಾಗೂ ಊರಿನ ದೇಶ ಪ್ರೇಮಿ ನಾಗರಿಕರು ಉಪಸ್ಥಿತರಿದ್ದರು,

Exit mobile version