ಉಚ್ಚಿಲ ರಿಕ್ಷಾ ಚಾಲಕರು ಮಾಲಕರ ಸಂಘ ಉಚ್ಚಿಲ (ರಿ) 8ನೇ ವರ್ಷ ಅವಿರೊದವಾಗಿ ಸಿರಾಜ್ ಏನ್ ಎಚ್ ಆಯ್ಕೆ ಉಪಾಧ್ಯಕ್ಷ ಕುಮಾರ್ ಸಾಲಿಯಾನ್ ಕಾರ್ಯದರ್ಶಿ ಜೋಹನ್ ಉಪಕಾರ್ಯದರ್ಶಿ ಆಸೀಪ್ ವೈ ಸಿ ಕೊಶ್ಯಾದಿಕಾರಿ ವನ್ನಿಯರಾಜ್
ಉಪ ಕೊಶ್ಯಾದಿಕಾರಿ ಉಮೇಶ್ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು
ಉಚ್ಚಿಲ ; ರಿಕ್ಷಾ ಚಾಲಕರು ಮಾಲಕರ ಸಂಘದ ಅಧ್ಯಕ್ಷರಾಗಿ ಸಿರಾಜ್ ಏನ್ ಎಚ್ ಅವಿರೊದ ಆಯ್ಕೆ

