ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಎರ್ಮಾಳು ಇದರ 36ನೇ ವರ್ಷದ ಆಚರಣೆಯ ನೂತನ ಅಧ್ಯಕ್ಷರಾಗಿ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ ಇವರು ಆಯ್ಕೆಯಾಗಿರುತ್ತಾರೆ. ಸಮಿತಿಯ ಗೌರವ ಅಧ್ಯಕ್ಷರಾಗಿ ವೈ ಶಶಿಧರ ಶೆಟ್ಟಿ , ವೈ ಗೋಪಾಲ ಶೆಟ್ಟಿ, ಶ್ರೀ ಚಂದ್ರಹಾಸ ಎಲ್ ಶೆಟ್ಟಿ , ಪುಚ್ಚೊಟ್ಟು ವೈ ಜಯಕರ್, ವೈ ಗುಣಕ ಶೆಟ್ಟಿ , ಉಪಾಧ್ಯಕ್ಷರಾಗಿ ವೈ ದೀಪಕ್ ಕುಮಾರ್, ವೈ ಮಾಧವ ಸುವರ್ಣ, ಓಮಯ್ಯ ಪೂಜಾರಿ , ವೈ ದಾಮೋದರ , ದಾಮೋದರ ಸುವರ್ಣ, ಲಕ್ಷ್ಮಣ ಪಾತ್ರಿ, ಸತೀಶ್ ಆರ್ ಸಾಲ್ಯಾನ್. ಪ್ರಧಾನ ಕಾರ್ಯದರ್ಶಿಯಾಗಿ ಕಾರ್ತಿಕ್ ಸುವರ್ಣ. ಜೊತೆ ಕಾರ್ಯದರ್ಶಿಯಾಗಿ ಕೇಶವ ಮೋಯ್ಲಿ, ಮೋಹನ್ ಸುವರ್ಣ, ಲಿಖಿತ್, ಲಕ್ಷ್ಮಣ ಆಚಾರ್ಯ. ಕೋಶಾಧಿಕಾರಿ ಯಾಗಿ ವಿನಯ್ ಶೆಟ್ಟಿ. ಜೊತೆ ಕೋಶಾಧಿಕಾರಿಯಾಗಿ ಗಳು ಸದಾನಂದ ಶೆಟ್ಟಿ, ರವಿಪ್ರಕಾಶ್, ಶರತ್ ಆಳ್ವ , ವೈ ಲಕ್ಷ್ಮಣ ಮಾಸ್ಟರ್ ಲೆಕ್ಕಪರಿಶೋಧಕರು. ಮತ್ತು 40 ಮಂದಿ ಸದಸ್ಯರುಗಳು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಎರ್ಮಾಳು ಇದರ 36ನೇ ವರ್ಷದ ನೂತನ ಅಧ್ಯಕ್ಷರಾಗಿ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ ಆಯ್ಕೆ

