ಉಡುಪಿ ನ್ಯೂಸ್ ಪ್ಲಸ್

ಆಂಧ್ರಪ್ರದೇಶ : ಲಾರಿಗಳ ನಡುವೆ ಭೀಕರ ಅಪಘಾತ ಉಚ್ಚಿಲದ ಮೂಲದ ಬಷೀರ್ ಮೃತ್ಯು

ಉಚ್ಚಿಲ, ಆಂಧ್ರಪ್ರದೇಶದ ನಂಬೂರು ಎಂಬಲ್ಲಿ ನಡೆದ ಭೀಕರ ಅಪಘಾತದಲ್ಲಿ  ಉಚ್ಚಿಲದ ವ್ಯಕ್ತಿ ಬಷೀರ್44 ಎಂಬವರು ಮೃತಪಟ್ಟ ಘಟನೆ ಗುರುವಾರ ಮುಂಜಾನೆ ನಡೆದಿದೆ. ಗೋವಾ ಮೂಲದ ಮೀನಿನ ಲಾರಿಯಲ್ಲಿ ಚಾಲಕನಾಗಿರುವ ಬಷೀರ್,  ಮೀನು ಸಾಗಾಟಕ್ಕಾಗಿ ಮಂಗಳವಾರ ಚೆನ್ನೈಗೆ ತೆರಳಿದ್ದ ಬಷೀರ್,  ಮೀನು ತುಂಬಿಸಿಕೊಂಡು ಒಡಿಶಾಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ  

Exit mobile version