Site icon ಉಡುಪಿ ನ್ಯೂಸ್ ಪ್ಲಸ್

ಜೆಡಿಎಸ್ ಅಭ್ಯರ್ಥಿ ದಕ್ಷತ್ ಆರ್ ಶೆಟ್ಟಿ ನಾಮಪತ್ರ ಸಲ್ಲಿಕೆ

ಉಡುಪಿ  ವಿಧಾನ ಸಭಾ ಕ್ಷೇತ್ರದ ಜನತಾದಳ (ಜಾತ್ಯತೀತ) ಪಕ್ಷದ ಅಭ್ಯರ್ಥಿಯಾದ ದಕ್ಷತ್ ಆರ್ ಶೆಟ್ಟಿ ರವರು ಪಕ್ಷದ ಮುಖಂಡರು ಹಾಗೂ ನುರಾರು ಮಂದಿ ಕಾರ್ಯಕರ್ತರು,ಅಭಿಮಾನಿಗಳೊಂದಿಗೆ ಆಗಮಿಸಿ  ಮಹಿಷಮರ್ದಿನೀ  ದೇವಸ್ಥಾನದಲ್ಲಿ ಪ್ರಾರ್ಥನೆ, ಸಲ್ಲಿಸಿ   ನಂತರ ಮಹಿಷಮರ್ದಿನೀ ದೇವಸ್ಥಾನದಿಂದ ತಾಲೂಕು ಆಡಳಿತ ಸೌಧದವರೆಗೆ ಪಾದಯಾತ್ರೆ ಮೂಲಕ ಸಾಗಿ ತದ ನಂತರ  ನಾಮಪತ್ರ ಸಲ್ಲಿಸಲಾಯಿತು. 

Exit mobile version