Site icon ಉಡುಪಿ ನ್ಯೂಸ್ ಪ್ಲಸ್

ತೆಂಕ ಗ್ರಾ. ಪಂ 1 ಕೋಟಿ 40 ಲಕ್ಷ ಅನುದಾನ

ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ತೆಂಕ ಪಂಚಾಯತ್ ವ್ಯಾಪ್ತಿಯಲ್ಲಿ ಬಹುಬೇಡಿಕೆಯ ಅಲಡೆಬೆಟ್ಟು ಪ. ಜಾ ಕಾಲೋನಿ ಸಂಪರ್ಕ ರಸ್ತೆ ಅಭಿವೃದ್ಧಿ ಸುಮಾರು 1 ಕೋಟಿ ಹಾಗೂ ತೆಂಕ ಎರ್ಮಾಳು ಸಮುದ್ರ ಸಮಾನಂತರ 40 ಲಕ್ಷ ಅಭಿವೃದ್ಧಿಗೆ ಅನುದಾನ ಒದಗಿಸಿ ಇಂದು ಅಭಿವೃದ್ಧಿಗೊಂಡ ರಸ್ತೆ ಉದ್ಘಾಟನೆ ನೆರವೇರಿಸಿದರು ಸಂದರ್ಭದಲ್ಲಿ ತೆಂಕ ಪಂಚಾಯತ್ ಅಧ್ಯಕ್ಷೆ ಕಸ್ತೂರಿ ಪ್ರವೀಣ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಕೇಶವ ಮೊಯ್ಲಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಆಚಾರ್ಯ, ಪಡುಬಿದ್ರೆ ಬಿಜೆಪಿ ಮಹಾಶಕ್ತಿಕೇಂದ್ರ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ, ಸ್ಥಳೀಯರಾದ ಸತೀಶ್ ಸಾಲ್ಯಾನ್, ವಿನಯ ಶೆಟ್ಟಿ, ಗೋಪಾಲ ಶೆಟ್ಟಿ, ಸೋಮಯ್ಯ, ಗಣೇಶ್ ಶೆಟ್ಟಿ, ಸಂತೋಷ್, ಮನೋಜ್, ದಾಮೋದರ ಸುವರ್ಣ, ಶ್ರೀಧರ ಬಂಗೇರ, ಧರ್ಮರಾಜ್, ಮೋಹನ್ ಸುವರ್ಣ, ಸೋಮಯ್ಯ, ಆನಂದ ಮುಕಾರಿ, ನಾಗರಾಜ್ ಆಚಾರ್ಯ, ಅಪ್ಪಿ ಸಾಲ್ಯಾನ್, ಸುನಿತಾ ಭಕ್ತವತ್ಸಲಾ ಹಾಗೂ ಇಲಾಖಾ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

Exit mobile version