Site icon ಉಡುಪಿ ನ್ಯೂಸ್ ಪ್ಲಸ್

ಬ್ರಟಿಷ್ ಉದ್ಯಮಿ ಆಲ್ಲಿ ಬೆಸ್ಟ್ ಜೂನಿಯರ್ ಇಸ್ಲಾಂಗೆ ಮತಾಂತರ

ಆಲ್ಲಿ ಬೆಸ್ಟ್ ಜೂನಿಯರ್” ಎಂಬ ಅಡ್ಡಹೆಸರಿನಿಂದ ಹಿಂದೆ ಕರೆಯಲ್ಪಟ್ಟ ಬ್ರಿಟಿಷ್ ಯಶಸ್ವಿ ಉದ್ಯಮಿ ಆಡ್ ವಿಲಿಯಂ ಬೆಸ್ಟ್ ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ಸಂಡೇ ಟೈಮ್ಸ್ ರಿಚ್ ಲಿಸ್ಟ್ ವರದಿ ಮಾಡಿದಂತೆ, ಮೊಬೈಲ್ “ಆಲ್ಲಿ ಬೆಸ್ಟ್ ಜೂನಿಯರ್” ಎಂಬ ಅಡ್ಡಹೆಸರಿನಿಂದ ಹಿಂದೆ ಕರೆಯಲ್ಪಟ್ಟ ಬ್ರಿಟಿಷ್ ಯಶಸ್ವಿ ಉದ್ಯಮಿ ಆಡ್ ವಿಲಿಯಂ ಬೆಸ್ಟ್ ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ಸಂಡೇ ಟೈಮ್ಸ್ ರಿಚ್ ಲಿಸ್ಟ್ ವರದಿ ಮಾಡಿದಂತೆ, ಮೊಬೈಲ್ ಹೋಮ್ ಪಾರ್ಕ್ ಸಾಮ್ರಾಜ್ಯದ ಸಂಸ್ಥಾಪಕ ಅಲ್ಲಿ ಬೆಸ್ಟ್ ಸೀನಿಯರ್ ಮತ್ತು  26 ವರ್ಷ ವಯಸ್ಸಿನ ಅವರ ಮಗ ಆಲ್ಲಿ ಜೂನಿಯರ್ £700 ಮಿಲಿಯನ್ ಮೌಲ್ಯದ ಸಂಪತ್ತು ಹೊಂದಿದ್ದಾರೆ.

ಇದನ್ನು ಅವರು ತಮ್ಮ ಇನ್ಸಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ

 

Exit mobile version