Site icon ಉಡುಪಿ ನ್ಯೂಸ್ ಪ್ಲಸ್

ಕರಾವಳಿ ಬೈಪಾಸ್ ಟೆಂಪೋ ದ್ವಿಚಕ್ರ ನಡುವೆ ವಾಹನ ಡಿಕ್ಕಿ ಯುವಕ ಸಾವು

ಕರಾವಳಿ ಬೈಪಾಸ್ ಟೆಂಪೋ ದ್ವಿಚಕ್ರ ನಡುವೆ ವಾಹನ ಡಿಕ್ಕಿ ಹೊಡೆದು  25 ವರ್ಷದ ಗಣಪತಿ ಪೈ ಎಂಬ ಯುವಕ ಸಾವನ್ನಪ್ಪಿದ ದಾರುಣ ಘಟನೆ ಉಡುಪಿಯ ಕರಾವಳಿ ಬೈಪಾಸ್‌ನಲ್ಲಿ ನಡೆದಿದೆ.ಗಣಪತಿ ಅವರು ಕರಾವಳಿ ಬೈಪಾಸ್‌ನಿಂದ ಸಂತೆಕಟ್ಟೆ ಕಡೆಗೆ ಸರ್ವಿಸ್ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಸ್ಕೂಟರ್ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ 407 ಟೆಂಪೋಗೆ ಡಿಕ್ಕಿ ಹೊಡೆದಿದೆ.ಗಣಪತಿರವರನ್ನು ಆಸ್ಪತ್ರೆಗೆ ಸಾಗಿಸಿದ್ದು  ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Exit mobile version