Site icon ಉಡುಪಿ ನ್ಯೂಸ್ ಪ್ಲಸ್

ಸ್ಕೂಟರ್ ಕಳವು : ಪ್ರಕರಣ ದಾಖಲು

ಸುಧಾಕರ ಸೆರೆಗಾರ್ (51)ಇವರು ದಿನಾಂಕ 20/01/2023 ರಂದು  ಕೆಲಸದ ನಿಮಿತ್ತ ಹಾವೇರಿಗೆ ತೆರಳಲು ತನ್ನಸ್ಕೂಟರನ್ನು ಮದ್ಯಾಹ್ನ 14:30 ಗಂಟೆಗೆ ಕುಂದಾಪುರ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿ ಸ್ಕೂಟರನ್ನು ನಿಲ್ಲಿಸಿ ಹೋದವರು ದಿನಾಂಕ 21/01/2023 ರಂದು ರಾತ್ರಿ 23:00 ಗಂಟೆಗೆ ವಾಪಸ್ಸು ಬಂದು ಸ್ಕೂಟರನ್ನು ನಿಲ್ಲಿಸಿದ ಸ್ಥಳದಲ್ಲಿ ನೋಡಿದಾಗ ವಾಹನವು ಸ್ಥಳದಲ್ಲಿ ಇರದೆ ಇದ್ದು ನಂತರದಲ್ಲಿ ಸ್ಕೂಟರ್ ನಿಲ್ಲಿಸಿದ ಸ್ಥಳದ ಸುತ್ತ ಮುತ್ತಲು ಮತ್ತು ಎಲ್ಲಾಕಡೆಯು ಹುಡುಕಾಡಿದರು ಪತ್ತೆಯಾಗಿರುವುದಿಲ್ಲ. ವಾಹನವನ್ನು ಯಾರೊ ಕಳ್ಳರು ಕಳುವು ಮಾಡಿಕೊಂಡು ಹೊಗಿರುವ ಸಾದ್ಯತೆ ಇದ್ದು ಅದರ ಮೌಲ್ಯ 30,000/- ರೂಪಾಯಿ ಆಗಿದ್ದು ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿದೆ 

Exit mobile version