
ಕರಾವಳಿ ನಗರವಾದ ಅಲ್ ಕುನ್ಎಫುಡಾ ಬಳಿ ಹೆದ್ದಾರಿಯಲ್ಲಿ ಏಳು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಕಾರಿಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದು ಅವರ ಸಾವು ಸಂಭವಿಸಿದೆ.ಶೇಖ್ ಅಹ್ಮದ್ ಅಲ್ ಬಸಿಸಿ ಮತ್ತು ಅವರ ಕುಟುಂಬವು ಮಕ್ಕಾದಿಂದ ಉಮ್ರಾ ತೀರ್ಥಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದಾಗ ಅವರ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ
