Site icon ಉಡುಪಿ ನ್ಯೂಸ್ ಪ್ಲಸ್

ಜೆಡಿ (ಎಸ್) ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರ ಸುಶೀಲ್ ನೊರೊನ್ಹಾ ವಿಧಿವಶ

ಮಂಗಳೂರು: ಜೆಡಿ(ಎಸ್) ಪ್ರಧಾನ ಕಾರ್ಯದರ್ಶಿ ಹಾಗೂ ವಕ್ತಾರರಾದ ಕುಲಶೇಖರ್‌ನ ಸುಶೀಲ್ ನೊರೊನ್ಹಾ ಅವರು ಹೃದಯಾಘಾತದಿಂದ ಜನವರಿ 13 ರಂದು ನಿಧನರಾದರು. ಅವರಿಗೆ 60 ವರ್ಷ.  ಸುಶೀಲ್ ಅವರು ಜೆಡಿ (ಎಸ್) ನ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರರಾಗಿದ್ದರು.

Exit mobile version