ಉಡುಪಿ ನ್ಯೂಸ್ ಪ್ಲಸ್

ಜನವರಿ 15. ಸಾರಾ ಅಬೂಬಕ್ಕರ್ ರಿಗೆ ನಾಗರಿಕ ನುಡಿ‌ನಮನ

ಇತ್ತೀಚೆಗೆ ನಿಧನರಾಗಿರುವ ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್ ಅವರಿಗೆ ಮಂಗಳೂರಿನ ಸಮಾನ ಮನಸ್ಕ ಸಂಘಟನೆಗಳು ನಾಗರಿಕ ನುಡಿ ನಮನ, ಶ್ರದ್ದಾಂಜಲಿ ಸಭೆಯನ್ನು ಏರ್ಪಡಿಸಿದೆ. ಜನವರಿ 15 ಆದಿತ್ಯವಾರದಂದು ಸಂಜೆ 3:30 ಕ್ಕೆ ಬಲ್ಮಠದಲ್ಲಿರುವ ಸಹೋದಯ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು ಸಾರಾ ಅಬೂಬಕ್ಕರ್ ಒಡನಾಡಿಗಳು, ಮಂಗಳೂರಿನ ನಾಗರಿಕ ಸಮಾಜದ ಪ್ರತಿನಿಧಿಗಳು, ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಸಮಾನ ಮನಸ್ಕ ಸಂಘಟನೆಗಳ ಪರವಾಗಿ ವಾಸುದೇವ ಉಚ್ಚಿಲ ಪ್ರಕಟ‌ನೆಯಲ್ಲಿ ತಿಳಿಸಿದ್ದಾರೆ.

Exit mobile version