Site icon ಉಡುಪಿ ನ್ಯೂಸ್ ಪ್ಲಸ್

ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್- ಕೋಸ್ಟಲ್ ಸ್ಮಾಷರ್ಸ್ ಟ್ರೋಫಿ 2023

ಪಡುಬಿದ್ರಿ ಯಂಗ್ ಫ್ರೆಂಡ್ಸ್  ಅರ್ಪಿಸುವ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಕೋಸ್ಟಲ್ ಸ್ಮಾಷರ್ಸ್ ಟ್ರೋಫಿ 2023 ಇದರ ಉದ್ಘಾಟನೆ ಜನವರಿ22ರ ಆದಿತ್ಯವಾರ ಬೆಳಿಗ್ಗೆ9:00 ಕ್ಕೆ ಹಳೆಯಂಗಡಿಯ ಟೋರ್ಪೆಡೋಸ್ ಸ್ಪೋಟ್ಸ್ ನ ಒಳಾಂಗಣ ಶಟಲ್ ಕೋರ್ಟ್ ಇಲ್ಲಿ ಜರಗಲಿದೆ.10 ತಂಡಗಳು, 60 ಆಟಗಾರರು ಭಾಗವಹಿಸಲಿದ್ದಾರೆ. ಪ್ರಥಮ ಬಹುಮಾನ ರೂ.20,000 ಜೊತೆಗೆ ಕೋಸ್ಟಲ್ ಸ್ಮಾಷರ್ಸ್ ಟ್ರೋಫಿ ಮತ್ತು ದ್ವಿತೀಯ ಬಹುಮಾನ ರೂ13,000 ಜೊತೆಗೆ ಕೋಸ್ಟಲ್ ಸ್ಮಾಷರ್ಸ್ ಟ್ರೋಫಿ ಇರಲಿದೆ.ಬೆಸ್ಟ್ ಎಮರ್ಜಿಂಗ್ ಪ್ಲೇಯರ್ ಮತ್ತು ಬೆಸ್ಟ್ ರೌಂಡರ್ ಪ್ರಶಸಿ ಇರಲಿದೆ.  ಕಾರ್ಯಕ್ರಮವನ್ನು ವೈಸುಧೀರ್ ಸಹಕಾರಿ ಬ್ಯಾಂಕ್ ಪಡುಬಿದ್ರಿ ಅತಿಥಿಗಳಾಗಿ ಪ್ರಕಾಶ್ ಶೆಟ್ಟಿ ಪಾದವೆಟ್ಟು ಶಂಶುದ್ದೀನ್ ಕಾಪು ಸಂತೋಷ್ ಕುಮಾರ್ ಶೆಟ್ಟಿ ಹೋಟೆಲ್ ಪಲ್ಲವಿ ರೆಸ್ಟೋರೆಂಟ್ ಪಡುಬಿದ್ರಿ ಶರತ್ ಶೆಟ್ಟಿ ಪಡುಬಿದ್ರಿ ಭಾಗವಹಿಸಲಿದ್ದಾರೆ.1. ದಿನೇಶ್ ನೇತೃತ್ವದ ದುರ್ಗಾ ಫ್ರೆಂಡ್ಸ್ ಎರ್ಮಲ್  2.ನೀತೇಶ್ ನೇತೃತ್ವದ ಗುರು ಫ್ರೆಂಡ್ಸ್ ಎರ್ಮಾಲ್ 3. ಪ್ರಶಾಂತ್ ನೇತೃತ್ವದ  SNGC ಎರ್ಮಾಲ್ 4. ಅನ್ವರ್ ಅಹಮದ್ ನೇತೃತ್ವದ ಡಿ ಇನ್ಫೀಗೋ 5 ಶಂಕರ್ ನೇತೃತ್ವದ ಯಶ್ ವಾರಿಯರ್ಸ್ 6. ಹನೀಫ್ ನೇತೃತ್ವದ ಕೋಸ್ಟಲ್ ಹೀರೋಸ್ 7. ನಾಚು ನೇತೃತ್ವದ ಸಿಗ್ನೇಚರ್ 8. ರಾಝೀ ನೇತೃತ್ವದ ರೈಸಿಂಗ್ ಸ್ಟಾರ್ ಪಡುಬಿದ್ರಿ 9. ತರುಣ್ ಶೆಟ್ಟಿ ನೇತೃತ್ವದ ಟಿ ಎನ್ ಶೆಟ್ಟಿ ಫ್ರೆಂಡ್ಸ್ 10. ಕೃಷ್ಣ ನೇತೃತ್ವದ ಯನ್ ಶ್ ರಿಯಲ್ ಫೈಟರ್ಸ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ನಲ್ಲಿ ಭಾಗವಹಿಸಲಿದೆ ಎಂದು ಪಡುಬಿದ್ರಿ ಯಂಗ್ ಫ್ರೆಂಡ್ಸ್ ನ ಕಾರ್ಯದರ್ಶಿ ಮಿನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version