Site icon ಉಡುಪಿ ನ್ಯೂಸ್ ಪ್ಲಸ್

ಕಾಪು ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 3 ಕೋಟಿ 78 ಲಕ್ಷ ಮೊತ್ತದ ವಿವಿಧ ಕಾಮಗಾರಿ

ಇಂದು ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಕಾಪು ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 3 ಕೋಟಿ 78 ಲಕ್ಷ ಮೊತ್ತದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು
ಈ ಸಂದರ್ಭದಲ್ಲಿ ಕಾಪು ಪುರಸಭಾ ಸದಸ್ಯರಾದ ನಿತಿನ್ ಕುಮಾರ್, ನಾಗೇಶ್, ಸರಿತಾ, ನವೀನ್ ಅಮೀನ್, ಪುರಸಭೆ ಮಾಜಿ ಸದಸ್ಯರು ಮಮತಾ ಸಾಲ್ಯಾನ್, ಪೂರ್ಣಿಮಾ ಚಂದ್ರಶೇಖರ್, ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಮಮತಾ ಜೋಗಿ, ಪುರಸಭೆ ಇಂಜಿನಿಯರ್ ನಯನತಾರ , ಕಾಪು ಪಡು ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರು ಉಷಾ ಹಾಗೂ ಸ್ಥಳೀಯರಾದ ಶೀಲಾರಾಜ್ ಪುತ್ರನ್, ಆನಂದ್ ಶ್ರೀಯಾನ್, ರಮೇಶ್, ಸಂತೋಷ್ ಶ್ರೀಯಾನ್, ಸಾತ್ವಿಕ್, ಕಲಾವತಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

ಶಿಲಾನ್ಯಾಸಗೊಂಡ ಕಾಮಗಾರಿಗಳು
1. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ಹೆಚ್ಚುವರಿ 2 ಕೊಠಡಿ ನಿರ್ಮಾಣ 27. 80
2. ಕಾಪು ಲೈಟ್ ಹೌಸ್ ಬಳಿ ನದಿ ದಂಡೆ ಸಂರಕ್ಷಣೆ 2 ಕೋಟಿ 3.ಸುಬ್ಬಯ್ಯ ತೋಟ ಬಳಿ ನದಿ ದಂಡೆ ಸಂರಕ್ಷಣೆ ಕಾಮಗಾರಿ 50 ಲಕ್ಷ
4. ರಾಮನಗರ ಬಳಿ ನದಿ ದಂಡೆ ಸಂರಕ್ಷಣೆ ಕಾಮಗಾರಿ 50 ಲಕ್ಷ
5. ಕೈಪುಂಜಾಲು ಪಡುಕೆರೆ ರಸ್ತೆ ಅಭಿವೃದ್ಧಿ 50 ಲಕ್ಷ

Exit mobile version